ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ -11- 09-2020 -ಖ್ಯಾತ ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24

Featured, ರಾಷ್ಟ್ರ ನ್ಯೂಸ್

ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ -11- 09-2020 -ಖ್ಯಾತ

ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ 

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

​ಮೇಷ ರಾಶಿ

ಕಾರ್ಯರಂಗದಲ್ಲಿ ಸಾರ್ವಜನಿಕ ಓಡಾಟ ಹೆಚ್ಚಲಿದೆ. ವ್ಯಾಪಾರ ವ್ಯವಹಾರಸ್ಥರಿಗೆ ಸಂತಸದ ದಿನಗಳಿವು. ಆರೋಗ್ಯ ಸುಧಾರಿಸುವ ಯೋಗವಿದೆ.

ಅದೃಷ್ಟ ಸಂಖ್ಯೆ 6

ವೃಷಭ ರಾಶಿ

ಸರಕಾರಿ ಅಧಿಕಾರಿ ವರ್ಗದಲ್ಲಿ ಅಪವಾದ ಭೀತಿ ಎದುರಾಗಬಹುದು. ಮಂಗಳ ಕಾರ್ಯದ ಚಿಂತನೆ ನಡೆಯಲಿದೆ. ಆಗಾಗ ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ನಿಮ್ಮ ಧೈರ್ಯ, ಸ್ಥೈರ್ಯ ಮುನ್ನಡೆಗೆ ಸಾಧಕವಾಗಲಿದೆ.

ಅದೃಷ್ಟ ಸಂಖ್ಯೆ 8

ಮಿಥುನ ರಾಶಿ

ವ್ಯಾವಹಾರಿಕವಾಗಿ ಗೊಂದಲದ ಸ್ಥಿತಿ ಏರ್ಪಡಲಿದೆ. ಸ್ಥಿರವಾದ ಆಲೋಚನೆ ಇಲ್ಲದೆ ಕೆಲಸಗಳಲ್ಲಿ ಗೊಂದಲ ಉಂಟಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಚಿಂತನೆ ಉತ್ತಮವಿರುತ್ತದೆ. ಕಿರು ಸಂಚಾರದ ಸಂದರ್ಭ ಎದುರಾಗಬಹುದು.

ಅದೃಷ್ಟ ಸಂಖ್ಯೆ 5

​ಕಟಕ ರಾಶಿ

ಅತಿಥಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿದ್ದಾರೆ. ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಇದೆ. ಖರ್ಚು ಆದಾಯಕ್ಕಿಂತ ಹೆಚ್ಚಿರಬಹುದು. ದಿನನಿತ್ಯದ ಕೆಲಸದಲ್ಲಿ ಕೆಲವು ಬದಲಾವಣೆಗಳಿರಬಹುದು.ಯೋಗ್ಯ ವಯಸ್ಕರರ ವೈವಾಹಿಕ ಕನಸು ನನಸಾಗಲಿದೆ.

ಅದೃಷ್ಟ ಸಂಖ್ಯೆ 3

​ಸಿಂಹ ರಾಶಿ

ಅನೀರಿಕ್ಷಿತ ರೂಪದಲ್ಲಿ ನಿಮ್ಮ ಎಲ್ಲಾ ಕೆಲಸಗಳು ನಡೆಯಲಿವೆ. ಕೂಡಿಟ್ಟ ಹಣ ನೀರಿನಂತೆ ಖರ್ಚಾಗಲಿದೆ. ಕಾರ್ಮಿಕ ವರ್ಗದವರಿಗೆ ತಾಪತ್ರಯಗಳು ಹೆಚ್ಚಾಗಲಿವೆ. ಗೃಹ ನಿರ್ಮಾಣಕ್ಕೆ ಅನುಕೂಲವಾದ ಸಮಯವಿದು.

ಅದೃಷ್ಟ ಸಂಖ್ಯೆ 1

​ಕನ್ಯಾ ರಾಶಿ

ಸಂಸಾರದಲ್ಲಿ ಕಲಹ ಕಂಡುಬರಲಿದೆ. ಸ್ವಯಂಕೃತ ಅಪರಾಧಗಳು ಕಾಡಲಿವೆ. ಶ್ರೀ ದೇವತಾ ದರ್ಶನ ಭಾಗ್ಯದಿಂದ ಶಾಂತಿ ಸಿಗಲಿದೆ. ವೃತ್ತಿರಂಗದಲ್ಲಿ ಹಲವಾರು ಅವಕಾಶಗಳಿವೆ. ಬ್ಯಾಂಕ್‌ ನೌಕಕರಿಗೆ ಒಳ್ಳೆಯ ದಿನ.

ಅದೃಷ್ಟ ಸಂಖ್ಯೆ 9

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ 

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

​ತುಲಾ ರಾಶಿ

ಅಧಿಕಾರಿ ವರ್ಗದವರಿಗೆ ಮುಂಬಡ್ತಿ ಯೋಗವಿದೆ. ಧನಾಗಮನದಿಂದ ಹಂತಹಂತವಾಗಿ ಋುಣ ಸಂದಾಯವಾಗಲಿದೆ. ನಿಮ್ಮ ಕಾರ್ಯ ನಿರ್ವಹಣೆ ರೀತಿಯು ಅಧಿಕಾರಿ ವರ್ಗದವರ ಗಮನ ಸೆಳೆಯಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ, ಇದಕ್ಕಾಗಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಬಹುದು.

ಅದೃಷ್ಟ ಸಂಖ್ಯೆ 2

​​ವೃಶ್ಚಿಕ ರಾಶಿ

ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಖರ್ಚುವೆಚ್ಚಗಳಲ್ಲಿ ಹಿಡಿತವಿರಲಿ. ಮಕ್ಕಳ ಭವಿಷ್ಯದ ಕುರಿತು ಅನವಶ್ಯಕವಾಗಿ ಚಿಂತಿಸದಿರಿ. ಗೆಳೆಯರ ಹಾಗೂ ಬಂಧುಗಳ ಹಿತನುಡಿಗಳು ಮನಸ್ಸಿಗೆ ನೆಮ್ಮದಿ ನೀಡಲಿವೆ.

ಅದೃಷ್ಟ ಸಂಖ್ಯೆ 7

​ಧನುಸ್ಸು ರಾಶಿ

ಸಿಡುಕಿನ ಸ್ವಭಾವದ ನೀವು ಆಗಾಗ ತಾಳ್ಮೆಗೆಡುವ ಪ್ರಸಂಗಗಳು ಎದುರಾದರೂ ಸಮಾಧಾನಚಿತ್ತದಿಂದ ವರ್ತಿಸಿ. ಇದರಿಂದ ನಿಮಗೇ ಕ್ಷೇಮ. ಸಂಚಾರದಲ್ಲಿ ಜಾಗ್ರತೆ ವಹಿಸಿ. ಖರ್ಚಿನಲ್ಲಿ ಮಿತಿ ಇರಲಿ.

ಅದೃಷ್ಟ ಸಂಖ್ಯೆ 4

​ಮಕರ ರಾಶಿ

ಮನಸ್ಸಿಟ್ಟು ಇಡೀ ದಿನ ಕಾರ್ಯವನ್ನು ನಿರ್ವಹಿಸುವುದನ್ನು ಮೆಚ್ಚುವಂತಹದು. ಆರ್ಥಿಕ ಅಡಚಣೆಗಳು ಎದುರಾದರೆ ಎದೆ ಗುಂದಬೇಡಿ. ಸಮಾಧಾನ ಚಿತ್ತದಿಂದ ಮುನ್ನಡೆಯಿರಿ. ಜಯವಿದೆ. ಕೆಲಸದ ಸ್ಥಳದಲ್ಲಿ ನೀವು ಕಠಿಣ ಪರಿಶ್ರಮದಿಂದ ಏನೇ ಮಾಡಿದರೂ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಅದೃಷ್ಟ ಸಂಖ್ಯೆ 6

​ಕುಂಭ ರಾಶಿ

ಸಂಸಾರದಲ್ಲಿ ಸಂತಸ, ನೆಮ್ಮದಿ ಲಭಿಸಲಿದೆ. ಕಾರ್ಯರಂಗದಲ್ಲಿ ಅತಿಯಾದ ಒತ್ತಡವಿದ್ದರೂ ಅದನ್ನು ನಿರ್ವಹಿಸುವ ಚಾಕಚಕ್ಯತೆ ನಿಮಗಿದೆ. ಆದರೆ ದುಡುಕು ನಿರ್ಧಾರದಿಂದ ಕೆಲಸ ಹಾಳು ಮಾಡದಿರಿ.

ಅದೃಷ್ಟ ಸಂಖ್ಯೆ 8

​ಮೀನ ರಾಶಿ

ಸಹೋದ್ಯೋಗಿಗಳೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಿ. ವೃತ್ತಿರಂಗದಲ್ಲಿ ಅತಿಯಾದ ಒತ್ತಡ ಕಂಡು ಬರಲಿದೆ. ಮೇಲಧಿಕಾರಿಗಳ ವಿಶ್ವಾಸ ಗಳಿಸಿ. ಆರ್ಥಿಕವಾಗಿ ಇತಿಮಿತಿ ಇಟ್ಟುಕೊಳ್ಳಿ.