ಮೇಷ ರಾಶಿ
ಆರ್ಥಿಕವಾಗಿ ಯಶಸ್ಸು ಕಂಡುಬರುತ್ತದೆ. ಸಾಮಾಜಿಕವಾಗಿ ಕಾರ್ಯಗಳು ಬಿರುಸಿನಿಂದ ನಡೆಯಲಿವೆ. ಹೆಚ್ಚಿನ ವಿಶ್ವಾಸ ಮುನ್ನಡೆಗೆ ಸಾಧಕವಾಗಲಿದೆ.
ಅದೃಷ್ಟ ಸಂಖ್ಯೆ 7
ವೃಷಭ ರಾಶಿ
ವೃತ್ತಿರಂಗದಲ್ಲಿ ನಿಮ್ಮ ಕಾರ್ಯ ವೈಖರಿಗೆ ಪ್ರಶಂಸೆ ದೊರೆಯಲಿದೆ. ಕಾರ್ಯರಂಗದಲ್ಲಿ ಬಾಕಿ ಉಳಿದಿರುವ ಕೆಲಸಗಳು ನಡೆಯಲಿವೆ. ವಿವಾಹ ಪ್ರಸ್ತಾವಗಳಿಂದ ಕಂಕಣ ಬಲ ಕೂಡಿ ಬರಲಿದೆ.
ಅದೃಷ್ಟ ಸಂಖ್ಯೆ 5
ಮಿಥುನ ರಾಶಿ
ಕಾರ್ಯರಂಗದಲ್ಲಿ ನಿಮ್ಮ ಚತುರತೆ ಕಂಡು ಬಂದರೂ, ಮನಸ್ಸಿಗೆ ಸಮಾಧಾನ ತರದೆ ನಿಷ್ಪಲವಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ಲಾಭ ನಷ್ಟಗಳನ್ನು ಸುಧಾರಿಸಿಕೊಂಡು ಹೋಗಬಹುದಾಗಿದೆ.
ಅದೃಷ್ಟ ಸಂಖ್ಯೆ 8
ಕಟಕ ರಾಶಿ
ಕಾರ್ಯರಂಗದಲ್ಲಿ ಆಗಾಗ ಅಡೆತಡೆಗಳು ತೋರಿ ಬರಲಿದೆ. ಶ್ರೀದೇವರ ದರ್ಶನ ಭಾಗ್ಯವಿರದಿದ್ದರೂ, ಅನಿರೀಕ್ಷಿತ ರೂಪದಲ್ಲಿ ಕಾರ್ಯಸಾಧನೆಯಾಗಲಿದೆ.
ಅದೃಷ್ಟ ಸಂಖ್ಯೆ 3
ಸಿಂಹ ರಾಶಿ
ಆಗಾಗ ಧನಾಗಮನ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ಆರ್ಥಿಕವಾಗಿ ಬರಬೇಕಾದ ಹಣವು ಬಂದು ಸಂತುಷ್ಟರಾಗುವಿರಿ. ಇಷ್ಟ ಮಿತ್ರರ ಸಮಾಗಮದಿಂದ ಸಂತೋಷವಾಗುವುದು.
ಅದೃಷ್ಟ ಸಂಖ್ಯೆ 6
ಕನ್ಯಾ ರಾಶಿ
ನಿಮ್ಮ ಕಾರ್ಯ ಸಾಧನೆ ಸಹೋದ್ಯೋಗಿಗಳಿಗೆ ಅಷ್ಟೊಂದು ಸಮಾಧಾನವಾಗಲಾರದು. ಆಹಾರ ಪದ್ಧತಿಯಲ್ಲಿ ಬದಲಾವಣೆಯಿಂದ ಸಮಸ್ಯೆಗಳು ಎದುರಾಗಬಹುದು. ವೃತ್ತಿರಂಗದಲ್ಲಿ ತಪ್ಪು ಅಭಿಪ್ರಾಯ ಮೂಡಿ ಬರಲಿದೆ.
ಅದೃಷ್ಟ ಸಂಖ್ಯೆ 2
ತುಲಾ ರಾಶಿ
ಅನವಶ್ಯಕವಾಗಿ ಧನವ್ಯಯ ಕಂಡು ಬರಲಿದೆ. ಹೆಚ್ಚಿನ ಜಾಗ್ರತೆ ವಹಿಸಿದರೆ ಉತ್ತಮ. ಮಾತಿನಿಂದ ತಪ್ಪು ಅಭಿಪ್ರಾಯ ಕಂಡುಬರಲಿದೆ. ಸಹೋದ್ಯೊಗಿಗಳು ನಿಮಗೆ ಸಹಕಾರ ನೀಡಿದರೂ ಸಾಲವಾಗಬಹುದು.
ಅದೃಷ್ಟ ಸಂಖ್ಯೆ 9
ವೃಶ್ಚಿಕ ರಾಶಿ
ಬಹುದಿನಗಳ ಬಳಿಕ ಉತ್ತಮ ಲವಲವಿಕೆ ಕಂಡು ಬರಲಿದೆ. ಸಂಸಾರದಲ್ಲಿ ಸ್ವಲ್ಪ ಸಮಸ್ಯೆಗಳು ಪರಿಹಾರವಾಗಲಿವೆ. ಏಜೆಂಟರು ಕಮೀಷನ್‌ನಲ್ಲಿ ಏರುಗತಿಯನ್ನು ಕಾಣಲಿದ್ದಾರೆ. ಬೆನ್ನುನೋವಿಗೆ ಸೂಕ್ತ ಔಷಧೋಪಚಾರ ಮಾಡಿ.
ಅದೃಷ್ಟ ಸಂಖ್ಯೆ 1
ಧನುಸ್ಸು ರಾಶಿ
ಕಿರು ಸಂಚಾರ ಹೋಗಬೇಕಾಗಬಹುದು. ಅದನ್ನು ಖುಷಿಯನ್ನು ಅನುಭವಿಸಿ. ಪತ್ನಿಯ ಸುಖ ಸಂತೋಷ ನಿಮ್ಮದಾಗಲಿದೆ. ಹೊಟ್ಟೆಯ ಬಗ್ಗೆ ಸ್ವಲ್ಪ ಜಾಗ್ರತೆ ವಹಿಸಿ. ಹಿರಿಯರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು.
ಅದೃಷ್ಟ ಸಂಖ್ಯೆ 4
ಮಕರ ರಾಶಿ
ಗೃಹ ಬದಲಾವಣೆಯಂತಹ ಸಂದರ್ಭ ಬರಬಹುದು. ಆದರೂ ಬೇಸರಿಸದಿರಿ. ಮುಂದೆ ಒಳ್ಳೆಯದಿದೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಗೊಂದಲಗಳು ಕಂಡುಬರಲಿವೆ. ಅದನ್ನು ಸರಿದೂಗಿಸಲು ಕಲಿಯಿರಿ.
ಅದೃಷ್ಟ ಸಂಖ್ಯೆ 7
ಕುಂಭ ರಾಶಿ
ಇದ್ದುದರಲ್ಲೇ ಸಮಾಧಾನವನ್ನು ಅನುಭವಿಸಿ. ನಿಮಗೆ ಒಳ್ಳೆ ಕಾಲ ಕೂಡಿ ಬರುವುದು. ಪತ್ನಿಯ ಆರೋಗ್ಯದ ಬಗ್ಗೆ ಚಿಂತೆ ಬೇಡ. ವೈದ್ಯರ ಬಳಿ ಸೂಕ್ತ ತಪಾಸಣೆ ಮಾಡಿಸಿ. ಗೃಹದಲ್ಲಿ ಸ್ವಲ ಸುಖ ಶಾಂತಿ ನೆಲೆಸಲಿದೆ. .
ಅದೃಷ್ಟ ಸಂಖ್ಯೆ 5
ಮೀನ ರಾಶಿ
ಕುಟುಂಬದ ಹಿರಿಯರ ಸಹಕಾರ ನಿಮಗಿದೆ. ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಹಿರಿಯರ ಅನುಭವದ ಮಾತಿಗೆ ಕಿವಿಗೊಡಿ. ಅದರಿಂದ ನಿಮಗೆ ಒಳಿತೇ ಆಗುವುದು.
ಅದೃಷ್ಟ ಸಂಖ್ಯೆ 3
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…