ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ – 10- 08-2020 -Vishwanews24

ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681

ಮೇಷ ರಾಶಿ

ಹಣ್ಣು ತರಕಾರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಮನೆಯಲ್ಲಿ ಮದುವೆ ಮಾತುಕತೆ ಕೇಳಿ ಬರಲಿವೆ. ಬಂಧು ಮಿತ್ರರ ಆಗಮನ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕಿರಿಕಿರಿ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಚಂದ್ರನು ನಿಮ್ಮ ರಾಶಿಯ ಮೊದಲ ಮನೆಯಲ್ಲಿರುವುದರಿಂದ ನಿಮ್ಮ ಸಂತೋಷದ ಭಾವವನ್ನು ಹೆಚ್ಚಿಸುತ್ತದೆ.

ಅದೃಷ್ಟ ಸಂಖ್ಯೆ: 6

​ವೃಷಭ ರಾಶಿ

ಮನೆಯಲ್ಲಿ ಅನುಕೂಲಕರ ವಾತಾವರಣವೇ ಇದ್ದರೂ ದೂರದ ಬಂಧುಗಳ ಆಗಮನದಿಂದ ತುಸು ಕಿರಿಕಿರಿ ಆಗಲಿದೆ. ಬರುವ ಆದಾಯದ ಪ್ರಮಾಣದಲ್ಲಿ ಏರಿಕೆ ಉಂಟಾಗುವ ಹೊಸ ಕಾರ್ಯಯೋಜನೆಗಳಿಗೆ ಚಾಲನೆ ದೊರೆಯಲಿದೆ. .

ಅದೃಷ್ಟ ಸಂಖ್ಯೆ: 8

​ಮಿಥುನ ರಾಶಿ

ದಿಢೀರ್‌ ದುಡ್ಡು ಸಂಪಾದಿಸುವ ಋುಣಾತ್ಮಕ ದಾರಿಗಳ ಕಡೆಗೆ ಆಸಕ್ತಿ ತೋರಿಸಬೇಡಿ. ತುಸು ಜಾಗ್ರತೆ ಇರಲಿ. ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕಾರ್ಯೋನ್ಮುಖರಾಗಿ ಮನ್ನಣೆಯನ್ನು ಗಳಿಸುವಿರಿ.

ಅದೃಷ್ಟ ಸಂಖ್ಯೆ: 2

​ಕಟಕ ರಾಶಿ

ಸಂಗಾತಿಯ ಜತೆಗೆ ಭಿನ್ನಾಭಿಪ್ರಾಯಗಳು ತಲೆದೋರುವ ಸಾಧ್ಯತೆಗಳು ಹೆಚ್ಚಾಗಿವೆ. ಸಾಧ್ಯವಾದಷ್ಟು ತಾಳ್ಮೆ ಇರಲಿ. ಹಲ್ಲುನೋವು ಅಥವಾ ಹೊಟ್ಟೆ ನೋವಿನಿಂದಾಗಿ ಚಿಂತೆ ಪಡಬೇಕಾಗಬಹುದು. ತಜ್ಞ ವೈದ್ಯರ ಮಾರ್ಗದರ್ಶನ ಪಡೆಯಿರಿ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ಪ್ರಯತ್ನವು ಯಶಸ್ಸನ್ನು ತರುತ್ತದೆ.

ಅದೃಷ್ಟ ಸಂಖ್ಯೆ: 5

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681

​ಸಿಂಹ ರಾಶಿ

ನಿಮ್ಮ ಧೈರ್ಯ ಸಾಹಸಗಳಿಂದಾಗಿ ಒಳಿತಿನ ವಿಚಾರಗಳಿಗೆ ಯೋಗ್ಯವಾದ ದೊಡ್ಡ ದಾರಿಯೇ ಕಾಣ ಸಿಗಲಿದೆ. ಕೆಲಸದ ಸ್ಥಳದಲ್ಲಿ ನೀವು ಸಕಾರಾತ್ಮಕ ಯೋಚನೆಗಳಿಂದ ಯಶಸ್ಸನ್ನು ಪಡೆಯುವಿರಿ. ಹಿರಿಯರ ಮೆಚ್ಚುಗೆ ಗಳಿಸುವಿರಿ. ನಿಮ್ಮ ವಾಕ್ಚಾತುರ್ಯ ಮತ್ತು ದಕ್ಷತೆಯಿಂದ ಇತರ ಜನರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ.

ಅದೃಷ್ಟ ಸಂಖ್ಯೆ: 3

​ಕನ್ಯಾ ರಾಶಿ

ವಿನೂತನ ಕಾರ್ಯವಿಧಾನಗಳಿಂದ ನಿಮಗೆ ಪ್ರಶಂಸೆ, ಲಾಭಗಳು ಕೈಗೂಡಿ ಬರಲಿವೆ. ಅತಿ ಆದರ್ಶಗಳನ್ನು ಪಾಲಿಸುವ ನಿಮ್ಮ ಸಜ್ಜನಿಕೆಯನ್ನು ಜನ ದುರುಪಯೋಗ ಮಾಡಿಕೊಳ್ಳಲಿದ್ದಾರೆ. ಜಾಗ್ರತೆ ವಹಿಸಿ. ಎಲೆಕ್ಟ್ರಾನಿಕ್ ಸರಕುಗಳ ವ್ಯಾಪಾರಸ್ಥರು ಬಹಳ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಇಲ್ಲದಿದ್ದರೆ ನಷ್ಟವಾಗುವ ಸಾಧ್ಯತೆಯಿದೆ.

ಅದೃಷ್ಟ ಸಂಖ್ಯೆ: 9

​ತುಲಾ ರಾಶಿ

ಯಾರನ್ನೂ ಲಘುವಾಗಿ ಭಾವಿಸದಿರಿ. ನಿಮ್ಮ ಸಂಕಲ್ಪಕ್ಕೆ ವಿಶೇಷ ಮಹತ್ವವೊಂದು ಒದಗಲಿದೆ. ಅನೇಕ ಸಮಸ್ಯೆಗಳನ್ನು ಬಹು ಬೇಗನೆ ನಿಮ್ಮ ಚಾತುರ‍್ಯದಿಂದ ನಿವಾರಿಸಿ ಯಶಸ್ಸನ್ನು ಪಡೆದುಕೊಳ್ಳಲಿದ್ದೀರಿ. ಕುಟುಂಬದಿಂದ ಒಳ್ಳೆಯ ಸುದ್ದಿಯ ಚಿಹ್ನೆಗಳು ಸಹ ಇವೆ. ನೀವು ಕೆಲಸ ಮಾಡಿದರೆ, ನಿಮ್ಮ ಹಕ್ಕುಗಳು ಹೆಚ್ಚಾಗುವುದರ ಜೊತೆಗೆ ನಿಮ್ಮ ಜವಾಬ್ದಾರಿಯೂ ಹೆಚ್ಚಾಗುತ್ತದೆ.

ಅದೃಷ್ಟ ಸಂಖ್ಯೆ: 7

​ವೃಶ್ಚಿಕ ರಾಶಿ

ಭುಜಬಲ ಪರಿಶ್ರಮ, ಕಾಯಕದಲ್ಲಿ ನಿಷ್ಠೆ ಇವೆಲ್ಲ ಬೇಕೇ ಬೇಕು. ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಐಷಾರಾಮಿ ಬದುಕಿಗಾಗಿ ಹಂಬಲಿಸುವುದನ್ನು ಬಿಟ್ಟು ಬಿಟ್ಟರೆ ಸೃಜನಶೀಲತೆಯಿಂದ ವಿಶೇಷ ಲಾಭ ಉಂಟಾಗಲಿದೆ. ಅನಗತ್ಯ ವೆಚ್ಚಗಳು ಬರಲಿದ್ದು ಅದು ನಿಮಗೆ ಅನಗತ್ಯವಾಗಿ ಕೋಪವನ್ನುಂಟು ಮಾಡುತ್ತದೆ.  ತಾಳ್ಮೆಯಿಂದಿರಿ.

ಅದೃಷ್ಟ ಸಂಖ್ಯೆ: 1

​ಧನಸ್ಸು ರಾಶಿ

ಮನೆಯ ಅಂಗಳಲ್ಲೇ ಪರಿಹಾರಕ್ಕೆ ಬೇಕಾದ ಮದ್ದುಗಳಿವೆ. ನೀವು ಅಲಕ್ಷಿಸಿದ್ದರಿಂದ ನಷ್ಟದ ದಾರಿ ತೆರೆಯುತ್ತಿದೆ. ವ್ಯವಹಾರಕ್ಕೆ ಸಂಬಂಧಿಸಿದ ವಾಸ್ತವ ಬೇರೆ, ಹೃದಯದ ಮಾತುಗಳೇ ಬೇರೆ. ಆಯ್ಕೆಯಲ್ಲಿಎಚ್ಚರ ಇರಲಿ. ದಿನದ ಕೆಲವು ಸಮಯವನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ಕಳೆಯಲಾಗುತ್ತದೆ.

ಅದೃಷ್ಟ ಸಂಖ್ಯೆ: 6

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681

​ಮಕರ ರಾಶಿ

ಸ್ನೇಹಿತರು ಸಹಾಯಕ್ಕೆ ಬರಲಾರರು ಎಂದೇನಲ್ಲ. ಆದರೆ ನಾಳೆ ಅವರೂ ದೊಡ್ಡ ನೆರವನ್ನೇ ಕೇಳಬಹುದು. ಆತ್ಮವಿಶ್ವಾಸದಿಂದ ಸಂತೋಷ ಮತ್ತು ಗೆಲುವು ಎರಡೂ ಸಿಗಲಿವೆ. ಕುಲ ದೇವರನ್ನು ಆರಾಧಿಸಿ ಲಾಭವಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯದಿಂದ ನಿಮಗೆ ಪ್ರಯೋಜನವಾಗಲಿದೆ.

ಅದೃಷ್ಟ ಸಂಖ್ಯೆ: 4

​ಕುಂಭ ರಾಶಿ

ಅನಿರೀಕ್ಷಿತವಾಗಿ ಅತಿಥಿಗಳ ಭೇಟಿಯ ಸಂಭವವಿದೆ. ಅವರ ಬೌದ್ಕ ಪ್ರೌಢಿಮೆಯ ಲಾಭವನ್ನು ಪಡೆದುಕೊಳ್ಳಿ. ನಿಮಗೇ ಗೊತ್ತಿಲ್ಲದ ರೀತಿಯಲ್ಲಿ ನಿಮ್ಮಿಂದ ಕಾನೂನಿನ ಉಲ್ಲಂಘನೆ ಜರುಗಬಹುದು. ಎಚ್ಚರಿಕೆ ಅತ್ಯಗತ್ಯ. ಉದ್ಯೋಗದಲ್ಲಿ ಹಿರಿಯರ ಸಹಾಯದಿಂದ, ನೀವು ಪ್ರಗತಿಯನ್ನು ಪಡೆಯುತ್ತೀರಿ.

ಅದೃಷ್ಟ ಸಂಖ್ಯೆ: 8

​ಮೀನ ರಾಶಿ

ಶತ್ರುಗಳ ಮನೋಭಾವವನ್ನು ಸರಿಪಡಿಸಲು ಸಾಧ್ಯವಾಗದು. ಅವರನ್ನು ನಿರ್ಲಕ್ಷಿಸಿ. ನಿಮ್ಮ ದಾರಿಯಲ್ಲೇ ಮುಂದೆ ಸಾಗಿ ಎಲ್ಲವನ್ನು ನೈತಿಕವಾಗಿ ತೂಗಿ ನೋಡಿ ಗ್ರಹಿಸುವ ನಿಮ್ಮ ಪ್ರಾಮಾಣಿಕತೆಯೇ ನಿಮ್ಮ ರಕ್ಷಣೆಯನ್ನು ಮಾಡಲಿದೆ. ನೀವು ಪಾಲುದಾರಿಕೆಯ ವ್ಯವಹಾರದಲ್ಲಿದ್ದರೆ, ಒಬ್ಬರನ್ನೊಬ್ಬರು ನಂಬಿರಿ ಮತ್ತು ಆಗ ಮಾತ್ರ ನೀವು ಯಶಸ್ಸನ್ನು ಪಡೆಯುತ್ತೀರಿ.

ಅದೃಷ್ಟ ಸಂಖ್ಯೆ: 2

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681

Vishwa News 24

Recent Posts

ಉಡುಪಿ : ಆ. 20 ರಂದು ನೇರ ಸಂದರ್ಶನ -vishwanews24

ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…

9 hours ago

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ -vishwanews24

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…

9 hours ago

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ -vishwanews24

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…

9 hours ago

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ -vishwanews24

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ…

9 hours ago

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

2 days ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

2 days ago