ಉಡುಪಿಯಲ್ಲಿ ಮಹಿಷ ದಸರಾ ಮತ್ತು ಸಾಂಸ್ಕೃತಿ ಹಬ್ಬಕ್ಕೆ ವೇದಿಕೆ ರೆಡಿ ಮಾಡಿದ ಅಂಬೇಡ್ಕರ್ ಯುವಸೇನೆ : vishwanews24
ಉಡುಪಿಯಲ್ಲಿ ಮಹಿಷ ದಸರಾ ಮತ್ತು ಸಾಂಸ್ಕೃತಿ ಹಬ್ಬಕ್ಕೆ ವೇದಿಕೆ ರೆಡಿ ಮಾಡಿದ ಅಂಬೇಡ್ಕರ್ ಯುವಸೇನೆ : vishwanews24
ಉಡುಪಿ: ಮಹಿಷಾ ಮಂಡಳವನ್ನಾಳಿದ ದ್ರಾವಿಡರ ದೊರೆ ಮಹಿಷಾಸುರ ಮಹರಾಜರ ಬಗ್ಗೆ ಜನತೆಗೆ ಅರಿವಿನ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 15ರಂದು ಉಡುಪಿಯಲ್ಲಿ ಮಹಿಷ ದಸರಾ ಮತ್ತು ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬ ಆಚರಿಸುವುದಾಗಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ತಿಳಿಸಿದೆ.