Featured

ಉಡುಪಿಯಲ್ಲೂ ಗುತ್ತಿಗೆದಾರರಿಂದ ಕಮಿಷನ್ ಡಿಮ್ಯಾಂಡ್ ದಂಧೆ ನಡೆಯುತ್ತಿದೆ : ಮಾಜಿ ಸಚಿವ ಸೊರಕೆ – Vishwanews24

ಉಡುಪಿಯಲ್ಲೂ ಗುತ್ತಿಗೆದಾರರಿಂದ ಕಮಿಷನ್ ಡಿಮ್ಯಾಂಡ್ ದಂಧೆ ನಡೆಯುತ್ತಿದೆ : ಮಾಜಿ ಸಚಿವ ಸೊರಕೆ

  • ಲಾಡ್ಜ್ ಆವರಣಕ್ಕೆ ಬಂದ ಮಾಜಿ ಸಚಿವ ವಿನಯಕುಮಾರ ಸೊರಕೆ

  • ಸಂತೋಷ್ ಕುಟುಂಬವನ್ನು ಭೇಟಿಯಾಗಲು ಬಂದ ಮಾಜಿ ಸಚಿವ

  • ಪಂಚನಾಮೆ ಪ್ರಗತಿಯಲ್ಲಿರುವುದರಿಂದ ಅವಕಾಶ ನಿರಾಕರಣೆ

  • ಪಂಚನಾಮೆ ಮುಗಿದ ಬಳಿಕ ಭೇಟಿಗೆ ಅವಕಾಶ ನೀಡುವುದಾಗಿ ತಿಳಿಸಿದ ಪೊಲೀಸರು

  • ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿಕೆ

  • ಮಾದ್ಯಮಗಳ ಮೂಲಕ ವಿಷಯ ಗಮನಕ್ಕೆ ಬಂತು

  • ಶವ ಇನ್ನೂ ತೆಗೆಯುವ ಕೆಲಸ ಆಗಿಲ್ಲ

  • ಕುಟುಂಬ ಭೇಟಿಗೆ ಬಂದೆ.. ಸಾಧ್ಯವಾಗಿಲ್ಲ

  • ಇದೊಂದು‌ದೊಡ್ಡ ದುರಂತ

  • ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ನೋಡಿದ್ದೇವೆ

  • ನಲ್ವತ್ತು ಪರ್ಸೆಂಟ್ ಕಮಿಷನ್ ಗಾಗಿ ಆತ್ಮಹತ್ಯೆ ದೇಶದಲ್ಲೇ ಪ್ರಥಮ

  • ಸರ್ಕಾರ, ಈಶ್ವರಪ್ಪ ಈ‌ಮೂಲಕ ಪ್ರಸಿದ್ದಿ ಪಡೆದಂತಾಯ್ತು

  • ಈ ಹಿಂದೆ ನೋಟು ಲೆಕ್ಕ ಮಾಡುವ ಮಿಷನ್ ಬಳಸಿ ಪ್ರಸಿದ್ಧರಾಗಿದ್ದರು

  • ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಕೇವಲ ಸಂತೋಷ್ ಪಾಟೀಲ್ ಗ ಮಾತ್ರ ಅಲ್ಲ

  • ಅನೇಕರು ಆದೇಶ ಇಲ್ಲದೆ ಗುತ್ತಿಗೆ ಕೆಲಸ ಮಾಡಿದ್ದಾರೆ

  • ಎಲ್ಕರೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ

  • ಸಂತೋಷ್ ಪಾಟೀಲ್ ಗೆ ದೆಹಲಿಗೆ ಹೋದರೂ ನ್ಯಾಯ ಸಿಗಲಿಲ್ಲ

  • ಪ್ರಧಾನಿ, ಶಾ ಭೇಟಿ ಪ್ರಯತ್ನ‌ಮಾಡಿದ್ದಾರೆ

  • ಸಿದ್ದರಾಮಯ್ಯನವರ ದು ಪರ್ಸಂಟೇಜ್ ಸರ್ಕಾರ ಎಂದಿದ್ರು ಪ್ರಧಾನಿ

  • ಈಗ ಕರ್ನಾಟಕದಲ್ಲಿ ಏನಾಗ್ತಿದೆ?

  • ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಭರವಸೆ ನೀಡಿದ ಪಕ್ಷ ಬಜೆಪಿ

  • ಆದರೆ ಭ್ರಷ್ಟಾಚಾರದ ಕಾರಣಕ್ಕೆ ಆತ್ಮಹತ್ಯೆಯಾಗುತ್ತಿದೆ

  • ಹಿಜಾಬ್ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿತು

  • ವಿದ್ಯಾಭ್ಯಾಸ ದಲ್ಲಿ ಪ್ರಥಮ‌ಇದ್ದ ಜಿಲ್ಲೆ ಉಡುಪಿ

  • ಆದರೆ ನಮ್ಮ ಜಿಲ್ಲೆಯಲ್ಲಿ ನಿರಂತರ ವಿವಾದ, ದುರಂತ ಸಂಭವಿಸುತ್ತಿದೆ

  • ಬಿಜೆಪಿ ಕಾರ್ಯಕರ್ತರನ್ಬು ಬಿಜೆಪಿ ಮತ್ತು ಅದರ ಕಾರ್ಯಕರ್ತರೇ ಕೊಲ್ಲುತ್ತಾರೆ

  • ಉದಯ ಗಾಣಿಗ, ಪ್ರವೀಣ್ ಪೂಜಾರಿ. ಕೋಟದ ಡಬ್ಬಲ್ ಮರ್ಡರ್ ಆಯ್ತು

  • ಅವರ ಪಕ್ಷದವರ ನ್ನು ಅವರ ಪಜ್ಷದವರೇ ಕೊಲ್ಲುತ್ತಾರೆ

  • ಈಗ ಆತ್ಮಹತ್ಯೆಗೂ ಅವರದೇ ಪಕ್ಷ ಕಾರಣ ವಾಗಿದೆ

  • ಆಪಾದನೆ ಬಂದಾಗ ಜಾರ್ಜ್ ರಾಜಿನಾಮೆ ಕೊಟ್ಟಿದ್ದಾರೆ

  • ಈಶ್ಚರಪ್ಪ ರಾಜಿನಾಮೆ ಕೊಟ್ಟು ಘನಸ್ತಿಕೆ ಉಳಿಸಿಕೊಳ್ಳಲಿ

  • ಬಹಳಷ್ಟು‌ಜನ ಬಿಲ್ ಆಗದೆ ಕಾಯುತ್ತಿದ್ದಾರೆ

  • ಇನ್ನೆಷ್ಟು ಆತ್ಮಹತ್ಯೆ ಆಗಬೆರಕು

  • ಮುಚ್ಚಿ ಹಾಕ್ತೀರಾ? ಸತ್ಯ ಬೆಳಕಿಗೆ ಬರುತ್ತಾ?

  • ಇನ್ಯಾವ ದಾಖಲೆ ಬೇಕು, ತಕ್ಷಣ ಈಶ್ವರಪ್ಪ ರನ್ಬು‌ ಬಂಧಿಸಿ

  • ಸಿಎಂ ಈಶ್ವರಪ್ಪಗೆ ಹದರಬೇಡ ಅಂತಾರೆ

  • ತಡ ಮಾಡಬೇಡದೆ ತಕ್ಷಣ ರಾಜಿನಾಮೆ ಕೊಡಿ

  • ಜನರೇ ರೊಚ್ಚಿಗೆದ್ದು ರಾಜಿನಾಮೆ ಕೊಡಿಸ್ತಾರೆ

  • ರಾಜಿನಾಮೆ ಕೊಡದಿದ್ದರೆ ಪ್ರಕರಣ ತಿರಿಚುವ ಸಾಧ್ಯತೆ ಇದೆ

Vishwa News 24

Recent Posts

ಕಾಪು ಬೀಚ್ ನಲ್ಲಿ ತೀವ್ರ ಕಡಲು ಕೊರೆತ : ಸಾರ್ವಜನಿಕರು ಬೀಚ್‌ ಗೆ ತೆರಳದಂತೆ ಜಿಲ್ಲಾಡಳಿತ ಮನವಿ – vishwanews24

ಕಾಪು ಬೀಚ್ ನಲ್ಲಿ ತೀವ್ರ ಕಡಲು ಕೊರೆತ : ಸಾರ್ವಜನಿಕರು ಬೀಚ್‌ ಗೆ ತೆರಳದಂತೆ ಜಿಲ್ಲಾಡಳಿತ ಮನವಿ ಉಡುಪಿ :…

10 hours ago

ಮಲ್ಪೆ ಬಂದರಿನಲ್ಲಿ ಸುಗಮ ಮೀನುಗಾರಿಕಾ ಚಟುವಟಿಕೆಗೆ ಅಗತ್ಯ ಕ್ರಮವಹಿಸಿ : ಅಧಿಕಾರಿಗಳಿಗೆ ಯಶ್ಪಾಲ್ ಸುವರ್ಣ ಸೂಚನೆ – vishwanews24

ಮಲ್ಪೆ ಬಂದರಿನಲ್ಲಿ ಸುಗಮ ಮೀನುಗಾರಿಕಾ ಚಟುವಟಿಕೆಗೆ ಅಗತ್ಯ ಕ್ರಮವಹಿಸಿ : ಅಧಿಕಾರಿಗಳಿಗೆ ಯಶ್ಪಾಲ್ ಸುವರ್ಣ ಸೂಚನೆ ಉಡುಪಿ: ಮಲ್ಪೆ ಬಂದರಿನಲ್ಲಿ…

11 hours ago

ಮಹಾರಾಷ್ಟ್ರದಲ್ಲಿ ನಕಲಿ ಪನ್ನೀರ್ ಸಂಪೂರ್ಣ ನಿಷೇಧ : ಮಾರಾಟ ಮಾಡಿದರೆ ಜೈಲು ಶಿಕ್ಷೆ,ಭಾರಿ ದಂಡ – vishwanews24

ಮಹಾರಾಷ್ಟ್ರದಲ್ಲಿ ನಕಲಿ ಪನ್ನೀರ್ ಸಂಪೂರ್ಣ ನಿಷೇಧ : ಮಾರಾಟ ಮಾಡಿದರೆ ಜೈಲು ಶಿಕ್ಷೆ,ಭಾರಿ ದಂಡ ಮುಂಬೈ : ಆಹಾರದಲ್ಲಿ ಹೆಚ್ಚುತ್ತಿರುವ…

11 hours ago

ಸದ್ಯಕ್ಕೆ ಕಾಕ್ರೋಚ್ ಜನತಾ ಪಾರ್ಟಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ : ಅಭಿಜೀತ್ ದೀಪ್ಕೆ – vishwanews24

ಕಾಕ್ರೋಚ್ ಜನತಾ ಪಾರ್ಟಿ ಸದ್ಯಕ್ಕೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ : ಅಭಿಜೀತ್ ದೀಪ್ಕೆ ಮುಂಬೈ : ಕಾಕ್ರೋಚ್ ಜನತಾ ಪಾರ್ಟಿ…

11 hours ago

ಉದ್ಯಾವರ : ಪಾಪನಾಶಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ – vishwanews24

ಉದ್ಯಾವರ : ಪಾಪನಾಶಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಉಡುಪಿ: ಉದ್ಯಾವರದ ಪಿತ್ರೋಡಿಯ ಪಾಪನಾಶಿನಿ ನದಿಯಲ್ಲಿ ಆಗಸ್ಟ್ 5…

11 hours ago

ಕಾರ್ಕಳ ರೆಂಜಾಳದಲ್ಲಿ ಭೂಕುಸಿತದ ಆತಂಕ : ಡಿಸಿ ಸ್ವರೂಪಾ ಟಿ.ಕೆ ಭೇಟಿ, ಪರಿಶೀಲನೆ – vishwanews24

ಕಾರ್ಕಳ ರೆಂಜಾಳದಲ್ಲಿ ಭೂಕುಸಿತದ ಆತಂಕ : ಡಿಸಿ ಸ್ವರೂಪಾ ಟಿ.ಕೆ ಭೇಟಿ, ಪರಿಶೀಲನೆ ಉಡುಪಿ: ಕಾರ್ಕಳ ತಾಲೂಕಿನಲ್ಲಿ ಕಳೆದ ಎರಡು…

14 hours ago