ಉಡುಪಿಯಲ್ಲೂ ಗುತ್ತಿಗೆದಾರರಿಂದ ಕಮಿಷನ್ ಡಿಮ್ಯಾಂಡ್ ದಂಧೆ ನಡೆಯುತ್ತಿದೆ : ಮಾಜಿ ಸಚಿವ ಸೊರಕೆ – Vishwanews24
ಉಡುಪಿಯಲ್ಲೂ ಗುತ್ತಿಗೆದಾರರಿಂದ ಕಮಿಷನ್ ಡಿಮ್ಯಾಂಡ್ ದಂಧೆ ನಡೆಯುತ್ತಿದೆ : ಮಾಜಿ ಸಚಿವ ಸೊರಕೆ
-
ಲಾಡ್ಜ್ ಆವರಣಕ್ಕೆ ಬಂದ ಮಾಜಿ ಸಚಿವ ವಿನಯಕುಮಾರ ಸೊರಕೆ
-
ಸಂತೋಷ್ ಕುಟುಂಬವನ್ನು ಭೇಟಿಯಾಗಲು ಬಂದ ಮಾಜಿ ಸಚಿವ
-
ಪಂಚನಾಮೆ ಪ್ರಗತಿಯಲ್ಲಿರುವುದರಿಂದ ಅವಕಾಶ ನಿರಾಕರಣೆ
-
ಪಂಚನಾಮೆ ಮುಗಿದ ಬಳಿಕ ಭೇಟಿಗೆ ಅವಕಾಶ ನೀಡುವುದಾಗಿ ತಿಳಿಸಿದ ಪೊಲೀಸರು
-
ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿಕೆ
-
ಮಾದ್ಯಮಗಳ ಮೂಲಕ ವಿಷಯ ಗಮನಕ್ಕೆ ಬಂತು
-
ಶವ ಇನ್ನೂ ತೆಗೆಯುವ ಕೆಲಸ ಆಗಿಲ್ಲ
-
ಕುಟುಂಬ ಭೇಟಿಗೆ ಬಂದೆ.. ಸಾಧ್ಯವಾಗಿಲ್ಲ
-
ಇದೊಂದುದೊಡ್ಡ ದುರಂತ
-
ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ನೋಡಿದ್ದೇವೆ
-
ನಲ್ವತ್ತು ಪರ್ಸೆಂಟ್ ಕಮಿಷನ್ ಗಾಗಿ ಆತ್ಮಹತ್ಯೆ ದೇಶದಲ್ಲೇ ಪ್ರಥಮ
-
ಸರ್ಕಾರ, ಈಶ್ವರಪ್ಪ ಈಮೂಲಕ ಪ್ರಸಿದ್ದಿ ಪಡೆದಂತಾಯ್ತು
-
ಈ ಹಿಂದೆ ನೋಟು ಲೆಕ್ಕ ಮಾಡುವ ಮಿಷನ್ ಬಳಸಿ ಪ್ರಸಿದ್ಧರಾಗಿದ್ದರು
-
ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಕೇವಲ ಸಂತೋಷ್ ಪಾಟೀಲ್ ಗ ಮಾತ್ರ ಅಲ್ಲ
-
ಅನೇಕರು ಆದೇಶ ಇಲ್ಲದೆ ಗುತ್ತಿಗೆ ಕೆಲಸ ಮಾಡಿದ್ದಾರೆ
-
ಎಲ್ಕರೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ
-
ಸಂತೋಷ್ ಪಾಟೀಲ್ ಗೆ ದೆಹಲಿಗೆ ಹೋದರೂ ನ್ಯಾಯ ಸಿಗಲಿಲ್ಲ
-
ಪ್ರಧಾನಿ, ಶಾ ಭೇಟಿ ಪ್ರಯತ್ನಮಾಡಿದ್ದಾರೆ
-
ಸಿದ್ದರಾಮಯ್ಯನವರ ದು ಪರ್ಸಂಟೇಜ್ ಸರ್ಕಾರ ಎಂದಿದ್ರು ಪ್ರಧಾನಿ
-
ಈಗ ಕರ್ನಾಟಕದಲ್ಲಿ ಏನಾಗ್ತಿದೆ?
-
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಭರವಸೆ ನೀಡಿದ ಪಕ್ಷ ಬಜೆಪಿ
-
ಆದರೆ ಭ್ರಷ್ಟಾಚಾರದ ಕಾರಣಕ್ಕೆ ಆತ್ಮಹತ್ಯೆಯಾಗುತ್ತಿದೆ
-
ಹಿಜಾಬ್ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿತು
-
ವಿದ್ಯಾಭ್ಯಾಸ ದಲ್ಲಿ ಪ್ರಥಮಇದ್ದ ಜಿಲ್ಲೆ ಉಡುಪಿ
-
ಆದರೆ ನಮ್ಮ ಜಿಲ್ಲೆಯಲ್ಲಿ ನಿರಂತರ ವಿವಾದ, ದುರಂತ ಸಂಭವಿಸುತ್ತಿದೆ
-
ಬಿಜೆಪಿ ಕಾರ್ಯಕರ್ತರನ್ಬು ಬಿಜೆಪಿ ಮತ್ತು ಅದರ ಕಾರ್ಯಕರ್ತರೇ ಕೊಲ್ಲುತ್ತಾರೆ
-
ಉದಯ ಗಾಣಿಗ, ಪ್ರವೀಣ್ ಪೂಜಾರಿ. ಕೋಟದ ಡಬ್ಬಲ್ ಮರ್ಡರ್ ಆಯ್ತು
-
ಅವರ ಪಕ್ಷದವರ ನ್ನು ಅವರ ಪಜ್ಷದವರೇ ಕೊಲ್ಲುತ್ತಾರೆ
-
ಈಗ ಆತ್ಮಹತ್ಯೆಗೂ ಅವರದೇ ಪಕ್ಷ ಕಾರಣ ವಾಗಿದೆ
-
ಆಪಾದನೆ ಬಂದಾಗ ಜಾರ್ಜ್ ರಾಜಿನಾಮೆ ಕೊಟ್ಟಿದ್ದಾರೆ
-
ಈಶ್ಚರಪ್ಪ ರಾಜಿನಾಮೆ ಕೊಟ್ಟು ಘನಸ್ತಿಕೆ ಉಳಿಸಿಕೊಳ್ಳಲಿ
-
ಬಹಳಷ್ಟುಜನ ಬಿಲ್ ಆಗದೆ ಕಾಯುತ್ತಿದ್ದಾರೆ
-
ಇನ್ನೆಷ್ಟು ಆತ್ಮಹತ್ಯೆ ಆಗಬೆರಕು
-
ಮುಚ್ಚಿ ಹಾಕ್ತೀರಾ? ಸತ್ಯ ಬೆಳಕಿಗೆ ಬರುತ್ತಾ?
-
ಇನ್ಯಾವ ದಾಖಲೆ ಬೇಕು, ತಕ್ಷಣ ಈಶ್ವರಪ್ಪ ರನ್ಬು ಬಂಧಿಸಿ
-
ಸಿಎಂ ಈಶ್ವರಪ್ಪಗೆ ಹದರಬೇಡ ಅಂತಾರೆ
-
ತಡ ಮಾಡಬೇಡದೆ ತಕ್ಷಣ ರಾಜಿನಾಮೆ ಕೊಡಿ
-
ಜನರೇ ರೊಚ್ಚಿಗೆದ್ದು ರಾಜಿನಾಮೆ ಕೊಡಿಸ್ತಾರೆ
-
ರಾಜಿನಾಮೆ ಕೊಡದಿದ್ದರೆ ಪ್ರಕರಣ ತಿರಿಚುವ ಸಾಧ್ಯತೆ ಇದೆ
ಜಲಿಯನ್ ವಾಲಾಬಾಗ್ ಹತ್ಯಾಕಾಂಡ : ಹುತಾತ್ಮರಿಗೆ ಪ್ರಧಾನಿ ಮೋದಿ ನಮನ – Vishwanews24
