ಉಡುಪಿಯ ಸ್ಮರಣಿಕಾದಲ್ಲಿ ಅಪೂರ್ವ ಗೂಡುದೀಪಗಳ ಸಂಗ್ರಹ ಶೇ 26% ದರ ಕಡಿತ ಮಾರಾಟ ಹಾಗೂ ಅದೃಷ್ಟ ಕೂಪನ್ ಆಫರ್.

Featured, ಉಡುಪಿ

ಉಡುಪಿಯ ಸ್ಮರಣಿಕಾದಲ್ಲಿ ಅಪೂರ್ವ ಗೂಡುದೀಪಗಳ ಸಂಗ್ರಹ ಶೇ 26% ದರ ಕಡಿತ ಮಾರಾಟ ಹಾಗೂ ಅದೃಷ್ಟ ಕೂಪನ್ ಆಫರ್.

ಉಡುಪಿ: ಮೊಮೆಂಟೊ ಮತ್ತು ಗೂಡುದೀಪಗಳ ಸಂಗ್ರಹ ಮತ್ತು ಮಾರಾಟದಲ್ಲಿ ರಾಜ್ಯದಲ್ಲಿಯೇ ಹೆಸರು ಪಡೆದಿರುವ ಉಡುಪಿಯ ಸ್ಮರಣಿಕಾದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭಾರಿ ದರ ಕಡಿತ ಮಾರಾಟ ಹಾಗೂ ರೂಪಾಯಿ 1000 ಮೇಲ್ಪಟ್ಟು ಖರೀದಿಗೆ ಅದೃಷ್ಟ ಕೂಪನ್ ಆಫರ್ ನೀಡುತ್ತಿದೆ.

ದೀಪಗಳ ಹಬ್ಬಕ್ಕೆ ಮೆರಗು ನೀಡುವಂತಹ ವಿಶಿಷ್ಟ ಶೈಲಿಯ ಗೂಡುದೀಪಗಳು ಹಾಗೂ ಪಾರಂಪರಿಕ ಶೈಲಿಯ ಗೂಡುದೀಪಗಳು ಮತ್ತು ಅನೇಕ ತರಹದ ಅಲಂಕಾರಿಕ ಎಲ್‍ಇಡಿ ಲೈಟ್ಸ್‍ಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲಾ ತರಹದ ಅಲಂಕಾರಿಕ ವಸ್ತುಗಳು ಇಲ್ಲಿ ಲಭ್ಯವಾಗುತ್ತಿದೆ.
ಸ್ಮರಣಿಕಾ ಸಂಸ್ಥೆಯು 26 ವರ್ಷ ಪೂರೈಸಿದ ಪ್ರಯುಕ್ತ ಪ್ರತಿ ಖರೀದಿಗೆ ಶೇ26% ಡಿಸ್ಕೌಂಟು ಕುಡು ನಿಡುತ್ತಿದ್ದು ಈ ಆಫರ್ ಉಡುಪಿಯ ಯಾವುದೇ ಅಂಗಡಿಗಳಲ್ಲಿ ಸಿಗಲು ಸಾಧ್ಯವಿಲ್ಲ.

ಸ್ಮರಣಿಕಾದ ಎರಡು ಮಳಿಗೆಗಳಲ್ಲಿ ಕೂಡ ಈ ಆಫರ್ ಲಭ್ಯವಿದೆ.

ವಿಳಾಸ: ಮಳಿಗೆ 1
ಸ್ಮರಣಿಕಾ, ಹೋಟೆಲ್ ಉಡುಪಿ ರೆಸಿಡೆನ್ಸಿ ಹತ್ತಿರ. ಉಡುಪಿ

ಮಳಿಗೆ 2. ಸ್ಮರಣಿಕಾ ರೋಯಲೆ
ವಿಸ್ವಾಸ್ ಕಟ್ಟಡ .ಕಲ್ಸಂಕ ಜಂಕ್ಷನ್ ಉಡುಪಿ.

ಸಂಪರ್ಕ:9342749131