ಉಡುಪಿ : ಜಿಲ್ಲೆಯಲ್ಲಿ ಇಂದು 117 ಕೊರೋನ ಪ್ರಕರಣ – Vishwanews24
ಉಡುಪಿ : ಜಿಲ್ಲೆಯಲ್ಲಿ ಇಂದು 117 ಕೊರೋನ ಪ್ರಕರಣ – Vishwanews24
ಉಡುಪಿ : ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಸೋಮವಾರ 117 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ದ.ಕ. ಜಿಲ್ಲೆಯ ಸೋಮವಾರದ ಕೊರೋನಾ ವರದಿ:
ದ.ಕ. ಜಿಲ್ಲೆಯಲ್ಲಿ ಮತ್ತೆ 542 ಮಂದಿಯಲ್ಲಿ ಸೋಂಕು
ಸೋಮವಾರದಂದು 14 ಮಂದಿ ಸೋಂಕಿಗೆ ಬಲಿ
637 ಮಂದಿ ಗುಣಮುಖರಾಗಿ ಬಿಡುಗಡೆ
7017-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಸೋಮವಾರದ ಉಡುಪಿ ಜಿಲ್ಲೆಯ ಕೊರೋನಾ ವಿವರ:
ಉಡುಪಿ ಜಿಲ್ಲೆಯಲ್ಲಿ ಮತ್ತೆ 117 ಮಂದಿಯಲ್ಲಿ ಸೋಂಕು
322 ಮಂದಿ ಸೋಮವಾರದಂದು ಗುಣಮುಖರಾಗಿ ಬಿಡುಗಡೆ
ಸೋಮವಾರ ಓರ್ವ ಸೋಂಕಿಗೆ ಬಲಿಯಾಗಿರುವ ಮಾಹಿತಿ
1756-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
