ಉಡುಪಿ : ತ್ರಾಸಿ ಕಡಲ ತೀರದಲ್ಲಿ ಬೃಹತ್ ಗಾತ್ರದ ಮೀನಿನ ಮೃತದೇಹ ಪತ್ತೆ -Vishwanews24

Featured, ಉಡುಪಿ

ಉಡುಪಿ : ತ್ರಾಸಿ ಕಡಲ ತೀರದಲ್ಲಿ ಬೃಹತ್ ಗಾತ್ರದ ಮೀನಿನ ಮೃತದೇಹ ಪತ್ತೆ

ಬೈಂದೂರು ತಾಲೂಕಿನ ತ್ರಾಸಿ ಬೀಚ್

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ತ್ರಾಸಿ

ಅಲೆಗಳ ಹೊಡೆತಕ್ಕೆ ಸಿಕ್ಕಿ ದಡಕ್ಕೆ ಬಂದು ಬಿದ್ದಿರುವ ಮೀನಿನ ಮೃತದೇಹ

ಡಾಲ್ಫಿನ್ ಅಥವಾ ತಿಮಿಂಗಿಲ ಮೀನಿನ ಮೃತದೇಹ ಸಾಧ್ಯತೆ

ಕೊಳೆತು ನಾರುತ್ತಿರುವ ಬಗ್ಗೆ ಸ್ಥಳೀಯರಿಂದ ದೂರು

ಮೀನುಗಾರಿಕಾ ಇಲಾಖೆಗೆ ದೂರು ನೀಡಿದ ಸ್ಥಳೀಯರು

Leave a Reply