ಉಡುಪಿ : ಪಡಿತರ ಪಡೆಯಲು ಆಧಾರ್ ಬಯೋ ದೃಢೀಕರಣ ನೀಡುವ ಬಗ್ಗೆ – Vishwanews24

Featured, ಉಡುಪಿ

ಪಡಿತರ ಪಡೆಯಲು ಆಧಾರ್ ಬಯೋ ದೃಢೀಕರಣ ನೀಡುವ ಬಗ್ಗೆ

ಉಡುಪಿ: ಭಾರತ ಸರ್ಕಾರದ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಮಂತ್ರಾಲಯದ ಆದೇಶದ ಮೇರೆಗೆ ಸೆಪ್ಟೆಂಬರ್ 2022 ಮಾಹೆಯಿಂದ ಅಂತ್ಯೋದಯ ಅನ್ನ (AAY) ಹಾಗೂ ಅದ್ಯತಾ (PHH) ಪಡಿತರ ಚೀಟಿದಾರರು NFSA ಮತ್ತು PMGKY ಯೋಜನೆಯ ಆಹಾರ ಧಾನ್ಯ ಪಡೆಯಲು ಪ್ರತ್ಯೇಕವಾಗಿ ಎರಡು ಬಾರಿ ಆಧಾರ್ ಆಧಾರಿತ ಬಯೋ ಮೆಟ್ರಿಕ್ / ಓ.ಟಿ.ಪಿ ದೃಢೀಕರಣದ ಮೂಲಕ ಪಡಿತರ
ಪಡೆಯಬೇಕಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಿಶುಲ್ಕ ದೂರವಾಣಿ ಸಂಖ್ಯೆ 1967 ಅಥವಾ 14445 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.

ಚಾರ್ಮಾಡಿ ಘಾಟಿಯಲ್ಲಿ ಮರಬಿದ್ದು ಸಂಚಾರಕ್ಕೆ ಅಡ್ಡಿ.. ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಆಂಬುಲೆನ್ಸ್ – Vishwanews24

 

Leave a Reply