ಉಡುಪಿ: ಪಿಡಬ್ಲ್ಯೂಡಿ ಗುತ್ತಿಗೆದಾರ ಬೈಕಾಡಿ ಜೀವನ್ ಶೆಟ್ಟಿ ನಿಧನ – vishwanews24

Featured, ಉಡುಪಿ

ಉಡುಪಿ: ಪಿಡಬ್ಲ್ಯೂಡಿ ಗುತ್ತಿಗೆದಾರ ಬೈಕಾಡಿ ಜೀವನ್ ಶೆಟ್ಟಿ ನಿಧನ

ಉಡುಪಿ:ಹೆಸರಾಂತ ಪಿಡಬ್ಲ್ಯೂಡಿ ಗುತ್ತಿಗೆದಾರ ಬೈಕಾಡಿ ಜೀವನ್ ಶೆಟ್ಟಿ ಅವರು ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನರಾದರು.

ಅವರಿಗೆ ಸುಮಾರು 51 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳಿಂದ ಅಸೌಖ್ಯ ಅವರನ್ನು ಕಾಡುತ್ತಿತ್ತೆನ್ನಲಾದಗಿದೆ. ಮೃತರ ಅಂತ್ಯ ಸಂಸ್ಕಾರ ಮಂಗಳವಾರ  ಸ್ವಗೃಹದಲ್ಲಿ ನಡೆಯಲಿದೆ.

ಗ್ಯಾಸ್ ಗೀಸರ್ ಸೋರಿಕೆ : ತಾಯಿ – ಮಗು ಸಾವು – vishwanews24

Leave a Reply