ಉಡುಪಿ: ಪೊಲೀಸರ ದಾಳಿ : ಐವರು ಪಿಎಫ್‌ಐ ಮುಖಂಡರು ವಶಕ್ಕೆ .. Vishwanews24
ಉಡುಪಿ: ಪೊಲೀಸರ ದಾಳಿ : ಐವರು ಪಿಎಫ್‌ಐ ಮುಖಂಡರು ವಶಕ್ಕೆ ..
ಉಡುಪಿ: ಪಿಎಫ್ಐ ಸಂಘಟನೆ ಮುಖಂಡರ ಮನೆ ಮೇಲೆ ಮಂಗಳವಾರ ಬೆಳಗಿನ ಜಾವ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ನಾಲ್ವರು ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಮೂಲಗಳ ಪ್ರಕಾರ ಆದಿ ಉಡುಪಿ, ಹೂಡೆ, ಗಂಗೊಳ್ಳಿ ಮತ್ತು ಬೈಂದೂರು ಸೇರಿ ಹಲವೆಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಇದನ್ನೂ ಓದಿ : ನವರಾತ್ರಿ 2ನೇ ದಿನ ಬ್ರಹ್ಮಚಾರಿಣಿ ಪೂಜೆ – Vishwanews24
ಹೂಡೆ ಪಿಎಫ್ಐ ಮುಖಂಡ ಇಲ್ಯಾಸ್ ಹೂಡೆಯನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದಿ ಉಡುಪಿಯ ಪಿ.ಎಫ್.ಐ ಮುಖಂಡ ಅಶ್ರಫ್ , ಆಶಿಕ್ ಕೋಟೇಶ್ವರ, ರಜಬ್ ಗಂಗೊಳ್ಳಿ ಮತ್ತು ಖಲೀಲ್ ಸೈಯದ್ ಅವರನ್ನು ಕುಂದಾಪುರ ಹಾಗೂ ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಆಂತರಿಕ ಶತ್ರುಗಳ ಕಿರಿಕಿರಿ.. ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
