ಉಡುಪಿ: ನಗರದ ಗೀತಾಂಜಲಿ ಶಾಪರ್ ಸಿಟಿ ಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಮಳಿಗೆಯಲ್ಲಿ ಮೈನ್ ವಜ್ರಾಭರಣದ ನವೀನ ಸಂಗ್ರಹ ವಾದ “ಸ್ಪಾರ್ಕಲ್ ಆಫ್ ಹೆವೆನ್” ಸಂಗ್ರಹವನ್ನು ಅನಾವರಣ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕಲರ್ಸ್ ಕನ್ನಡದ ಮಜಾ ಭಾರತ ಖ್ಯಾತಿಯ ಆರಾಧನ ಭಟ್,ಸರಹ ಫೆರ್ನಾಂಡೀಸ್, ಹಂಸಿಕ ರವರು ಅನಾವರಣಗೊಳಿಸಿದರು.
ಸಿಬ್ಬಂದಿ ಸುಮಿತ್ ಮಾತನಾಡಿ ಆಧುನಿಕ ಮಹಿಳೆಗಾಗಿ ತಯಾರಿಸಿದ ಅದ್ಭುತ ಸಂಗ್ರಹವು ಸಂಕೀರ್ಣ ವಜ್ರಗಳ ಸಾಮರಸ್ಯದ ಸಂಯೋಜನೆಯನ್ನು ಪ್ರದರ್ಶಿಸುತ್ತದೆ, ವಿವಿಧ ಆಕಾರಗಳ ವಿಶಿಷ್ಟ ವಜ್ರಗಳನ್ನು ಸಂಯೋಜಿತ ವಿನ್ಯಾಸದಲ್ಲಿ ಕೌಶಲದಿಂದ ಸಮಯೋಜಿಸಿದ ಆಭರಣಗಳು ಸಂಗ್ರಹದಲ್ಲಿದ್ದು ,ಸಾಲಿಟೇರ್ ದೊಡ್ಡದಾಗಿ ಮತ್ತು ಆಕರ್ಷವಾಗಿ ಕಾಣುವಂತೆ ಮಾಡುತ್ತದೆ. ಈ ಸಂಗ್ರಹದಲ್ಲಿರುವ ಪ್ರತಿಯೊಂದು ಆಭರಣವು ಸ್ವರ್ಗೀಯ ಆಕರ್ಷಯಣೆಯಾಗಿದೆ ಮತ್ತು ಧರಿಸುವ ಪ್ರತಿ ಮಹಿಳೆಯ ಸೊಬಗನ್ನು ಅಲೌಕಿಕವಾಗಿಸುತ್ತದೆ.
ಕೇವಲ ರೂ 30,000 ದಿಂದ ಆರಂಭವಾಗುವ ಬೆಲೆಗಳನ್ನು ಈ ಅಸಾಧಾರಣ ಆಭರಣಗಳು ಲಭ್ಯವಿದೆ ಎಂದರು.
28 ಹಂತದ ಗುಣಮಟ್ಟ ಪರೀಕ್ಷಿಸಿದ ,IGI ಪ್ರಮಾಣೀಕೃತ ,100% ವಿನಿಮಯ ಮೌಲ್ಯ ಹಾಗೂ ಬೈಬಾಕ್ ಗ್ಯಾರಂಟಿ, ಜೀವನ ಪರ್ಯಂತ ಉಚಿತ ನಿರ್ವಹಣೆ ಹಾಗೂ ಉಚಿತ ವಿಮೆ ಯಂತಹ ಸೌಲಭ್ಯವನ್ನು ಒದಗಿಸಲಾಗಿದೆ.
ಚಾಲನೆಯ ಬಗ್ಗೆ ಪ್ರತಿಕ್ರಿಹಿಸಿದ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ನಮ್ಮ ಗೌರವಾನ್ವಿತ ಗ್ರಾಹಕರಿಗೆ “ಸ್ಪಾರ್ಕಲ್ ಆಫ್ ಹೆವೆನ್” ಸಂಗ್ರಹವನ್ನು ಪರಿಚಹಿಸಲು ನಾವು ರೋಮಂಚನಗೊಂಡಿದ್ದೇವೆ.ಗುಣಮಟ್ಟದಲ್ಲಿ ರಾಜಿ ಇಲ್ಲದೆ ವಜ್ರಾಭರಣಗಳು ಕಡಿಮೆ ಬೆಲೆಗೆ ಒದಗಿಸಿ ಗ್ರಾಹಕರ ವಿಶ್ವಾಸವನ್ನು ಗೆಲ್ಲುತ್ತಿದೆ, ವಿಶ್ವಾದ್ಯಂತ ಆಭರಣದಲ್ಲಿ ಆಸಕ್ತರಾಗಿರುವವರ ಆಸೆಗಳನ್ನು ಪೂರೈಸುತ್ತದೆ ಎಂದರು.
ಕ್ರಾಯಕ್ರಮದಲ್ಲಿ ಗ್ರಾಹಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಿಘ್ನೇಶ್ ಕ್ರಾಯಕ್ರಮವನ್ನು ನಿರೂಪಿಸಿ ವಂದಿಸಿದರು.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…