ಉಡುಪಿ : ಮಲ್ಪೆಯ ವೈರಲ್ ವಾಸಣ್ಣನ ಸ್ಥಿತಿ ಗಂಭೀರ : ಆಸ್ಪತ್ರೆಗೆ ದಾಖಲು – Vishwanews24
ಉಡುಪಿ : ಮಲ್ಪೆಯ ವೈರಲ್ ವಾಸಣ್ಣನ ಸ್ಥಿತಿ ಗಂಭೀರ : ಆಸ್ಪತ್ರೆಗೆ ದಾಖಲು – Vishwanews24
ಉಡುಪಿ: ಆಶೀರ್ವಾದ ಚಿತ್ರಮಂದಿರದ ಬಳಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ರೋಗಿಯನ್ನು ಮಲ್ಪೆಯ ವೈರಲ್ ವಾಸಣ್ಣ ಎಂದು ಗುರುತಿಸಲಾಗಿದೆ. ತುಳು ಚಲನಚಿತ್ರವೊಂದರಲ್ಲೂ ಅವರು ಪಾತ್ರವನ್ನು ಮಾಡಿದ್ದರು.
ಸಂಬಂಧಿಕರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಇದನ್ನೂ ಓದಿ :