ಉಡುಪಿ : ಯುವಕ ನಾಪತ್ತೆ – vishwanews24
ಉಡುಪಿ : ಯುವಕ ನಾಪತ್ತೆ
ಉಡುಪಿ : ಮಲ್ಪೆ ನಿವಾಸಿ ಗೌತಮ್ (31) ಎಂಬ ವ್ಯಕ್ತಿಯು ಆಗಸ್ಟ್ 18 ರಂದು ಮನೆಯಿಂದ ಹೋದವರು ವಾಪಸು ಬಾರದೇ ನಾಪತ್ತೆಯಾಗಿರುತ್ತಾರೆ.
5 ಅಡಿ 5 ಇಂಚು ಎತ್ತರ, ಕೋಲು ಮುಖ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ದೂ.ಸಂಖ್ಯೆ: 0820-253799 ಅಥವಾ ಮೊ.ನಂ: 9480805447 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಲ್ಪೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
