ಉಡುಪಿ : ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿಯಾಗಿ ಎಂ. ಸಲೀಂ ಅಂಬಾಗಿಲು ನೇಮಕ-Vishwanews24

Featured, ಉಡುಪಿ

ಉಡುಪಿ : ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿಯಾಗಿ ಎಂ. ಸಲೀಂ ಅಂಬಾಗಿಲು

ನೇಮಕ-Vishwanews24

ಉಡುಪಿ : ಬಿ.ಜೆ.ಪಿ. ಸಕ್ರಿಯ ಕಾರ್ಯಕರ್ತ, ಮಾಜಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ, ಮಾಜಿ ರಾಜ್ಯ ಹಜ್ ಸಮಿತಿ ಸದಸ್ಯ ಹಾಗೂ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿದ್ದ ಎಂ. ಸಲೀಂ ಅಂಬಾಗಿಲು ಎಂ. ಸಲೀಂ ಅಂಬಾಗಿಲು ಅವರನ್ನು ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷರಾದ ಮುಝಾಮ್ಮಿಲ್ ಅಹಮ್ಮದ್ ಬಾಬು ಅವರು ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದಾರೆ.