ಉಡುಪಿ : ಶ್ರೀಕೃಷ್ಣ ಮಠ ಪ್ರವೇಶಿಸುವ ಪುರುಷರಿಗೆ ಹೊಸ ನಿಯಮ ಜಾರಿ – vishwanews24

Featured, ಉಡುಪಿ

ಉಡುಪಿ : ಶ್ರೀಕೃಷ್ಣ ಮಠ ಪ್ರವೇಶಿಸುವ ಪುರುಷರಿಗೆ ಹೊಸ ನಿಯಮ ಜಾರಿ 

ಉಡುಪಿ : ಇಂದಿನಿಂದ ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸುವ ಪುರುಷರಿಗೆ ಹೊಸ ನಿಯಮ ಜಾರಿಯಾಗಿದೆ.

ಪರ್ಯಾಯ ಶಿರೂರು ಮಠದ ಆದೇಶದಂತೆ, ಮಠದ ಒಳಗೆ ಪ್ರವೇಶಿಸುವಾಗ ಪುರುಷರು ಶರ್ಟ್‌ ಧರಿಸದೆ ದರ್ಶನ ಪಡೆಯಬೇಕಾಗಿದೆ.

ಸಾಂಪ್ರದಾಯಿಕ ಆಚರಣೆ ಹಾಗೂ ಮಠದ ನಿಯಮ ಪಾಲನೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭಕ್ತರು ಮಠಕ್ಕೆ ಬರುವ ವೇಳೆ ಈ ನಿಯಮವನ್ನು ಪಾಲಿಸಬೇಕೆಂದು ಆಡಳಿತವು ಮನವಿ ಮಾಡಿದೆ.

Leave a Reply