ಉಡುಪಿ: ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯು ನೂರಾರು ವರ್ಷಗಳಿಂದ ಸಾಂಪ್ರದಾಯಿಕ ಕಂಬಳಗಳನ್ನು ನಡೆಸಿಕೊಂಡು ಬಂದಿರುವ ಕಂಬಳದ ಮನೆಯವರು, ಕೋಣಗಳಗಳ ಮಾಲೀಕರು, ಓಟಗಾರರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಜಿಲ್ಲೆಯಲ್ಲಿ ಕ್ರಮಬದ್ಧವಾಗಿ ಸಾಂಪ್ರದಾಯಿಕ ಕಂಬಳಗಳು ಆಯೋಜನೆಗೊಳ್ಳು ವಂತೆ ಸಂಘಟಿಸುತ್ತಿದೆ.
2025ನೇ ಸಾಲಿನ ಉಡುಪಿ ಜಿಲ್ಲೆಯ ಸಾಂಪ್ರದಾಯಿಕ ಕಂಬಳಗಳ ಪಟ್ಟಿ ಈ ರೀತಿ ಇದೆ. ನ.21 ಕೊಡೇರಿ, 25 ಕೆರಾಡಿ, 27 ಗುಲ್ವಾಡಿ, 28 ಬಾರ್ಕೂರು, 30 ಕೆಂಜೂರು, ಹೆರಂಜೆ, ಅಳ್ವಾಡಿ, ಡಿ.1 ಮೂಡ್ಲಕಟ್ಟೆ 2 ಹೊಸ್ಮಠ, 5 ಬಿಲ್ಲಾಡಿ, 6 ಮೊಳಹಳ್ಳಿ, ಹಂದಾಡಿ, 7 ಹೊರ್ಲಾಳಿ, ತೋನ್ಸೆ, 7 ವೋರ್ವಾಡಿ, 9 ಚೋರಾಡಿ, ಕುಳ್ಳೂರು, 10 ಆತ್ರಾಡಿ, ತೆಗ್ಗರ್ಸೆ, 11 ಹೊಸೂರು, 14 ಬನ್ನಾಡಿ, ಕೊರ್ಗಿ ಹಾಗೂ 25 ಕಡಿಂತಾರ್ ಕಂಬಳಗಳು ನಡೆಯಲಿವೆ.
ಸಂಕ್ರಾಂತಿಯ ನಂತರ ಐತಿಹಾಸ ಪ್ರಸಿದ್ಧ ವಂಡಾರು ಕಂಬಳ ಸೇರಿದಂತೆ ಚೇರ್ಕಾಡಿ, ವಡ್ಡಂಬೆಟ್ಟು, ಯಡ್ತಾಡಿ, ಮುದ್ದುಮನೆ, ಹೆಗ್ಗುಂಜೆ, ತಲ್ಲೂರು, ಕಡಿ ಸಿದ್ದಾಪುರ, ನಡೂರು, ಕೊಡವೂರು, ಮಂಡಾಡಿ ಸೇರಿದಂತೆ ಇನ್ನೂ ಹಲವು ಕಂಬಳಗಳ ದಿನಾಂಕಗಳು ನಿಗದಿಯಾಗಲಿದೆ ಎಂದು ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯ ಜಿಲ್ಲಾ ಅಧ್ಯಕ್ಷ ಸುಧಾಕರ ಹೆಗ್ಡೆ ಹೆರಂಜೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ…
ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಹಾಸನ: ಡೆತ್ ನೋಟ್ ಬರೆದಿಟ್ಟು 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೋರ್ವ…
ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘ ಸಭೆ ೨೦೨೩-೨೦೨೪ ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ…
ಆನ್‌ಲೈನ್‌ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ.. ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ…
ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ ಕಾಸರಗೋಡು :…
ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ: ಡಿ.ಕೆ. ಶಿ ಸ್ಪಷ್ಟನೆ…