ಉಡುಪಿ: 3 ಕಾರು ಹಾಗೂ ಒಂದು ಲಾರಿ ನಡುವೆ ಸರಣಿ ಅಪಘಾತ – Vishwanews24

Featured, ಉಡುಪಿ

ಉಡುಪಿ: 3 ಕಾರು ಹಾಗೂ ಒಂದು ಲಾರಿ ನಡುವೆ ಸರಣಿ ಅಪಘಾತ 

ಉಡುಪಿ : ಕರಾವಳಿ ಬೈಪಾಸ್ ನಿಂದ ಅಂಬಲಪಾಡಿ ಹೋಗುವ ರಸ್ತೆ ಮದ್ಯೆ ರಾಹೆ 66ರಲ್ಲಿ ಇಂದು ಮಧ್ಯಾಹ್ನ 3 ಕಾರು ಹಾಗೂ ಒಂದು ಲಾರಿ ನಡುವೆ ನಡೆದ ಸರಣಿ ಅಪಘಾತದಲ್ಲಿ ಮಗು ಮತ್ತು ಓರ್ವ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಒಳಗಾದ 3 ಕಾರುಗಳ ಪೈಕಿ ಒಂದು ಕಾರು ನೋಂದಣಿಯಾಗದ ಹೊಚ್ಚಹೊಸ ಕಾರು ಆಗಿದ್ದು, ಅಪಘಾತದ ರಭಸಕ್ಕೆ ಹೊಸ ಕಾರು ನಜ್ಜುಗುಜ್ಜಾಗಿದೆ. ಹಾಗೂ ಇತರ ಎರಡು ಕಾರು ಹಾಗೂ ಲಾರಿಗೂ ಹಾನಿಯಾಗಿದೆ.

ಮಂಗಳೂರು : ಕುಕ್ಕರ್ ಬ್ಲಾಸ್ ಪ್ರಕರಣ: ಇಂಜಿನಿಯರಿಂಗ್ ಕಾಲೇಜಿಗೆ NIA ದಾಳಿ – Vishwanews24 

Leave a Reply