ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು : ‘ಡಿ ಬಾಸ್‌’ ದರ್ಶನ್‌ -Vishwanews24

Featured, ರಾಜ್ಯ ನ್ಯೂಸ್

ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು : ‘ಡಿ ಬಾಸ್‌’ ದರ್ಶನ್‌ -Vishwanews24

ವಿಶ್ವಾದ್ಯಂತ ಸಂಭ್ರಮದಿಂದ 2021ರ ವರ್ಷವನ್ನು ಸ್ವಾಗತಿಸಲಾಗುತ್ತಿದೆ. ಹೊಸ ಭರವಸೆ, ಹೊಸ ನಿರೀಕ್ಷೆಗಳೊಂದಿಗೆ ಈ ವರ್ಷವನ್ನು ವೆಲ್‌ಕಮ್ ಮಾಡಿದ್ದಾರೆ ಜನರು. 2020ರಲ್ಲಿ ಜಾಗತಿಕವಾಗಿ ಉಂಟಾದ ಸಮಸ್ಯೆಗಳು ಮತ್ತೆ ಮರುಕಳಿಸಬಾರದು ಎಂಬುದು ಎಲ್ಲರ ಪ್ರಾರ್ಥನೆ ಆಗಿದೆ. ಇನ್ನು, ‘ಡಿ ಬಾಸ್‌’ ದರ್ಶನ್‌ ಅವರು ಕೂಡ ತಮ್ಮ ಅಭಿಮಾನಿಗಳಿಗೆ ನ್ಯೂ ಇಯರ್ ವಿಶ್ ತಿಳಿಸಿದ್ದಾರೆ. ‘ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು’ ಎಂದಿದ್ದಾರೆ ಅವರು.

>ಕಾಪು ಕರಂದಾಡಿ ವಾದ್ಯ ಬ್ಯಾಂಡು ನಾಗಸ್ವರದೊಂದಿಗೆ ವಿದ್ಯಾರ್ಥಿಗಳಿಗೆ ಶಾಲೆಗೆ ಸ್ವಾಗತ.

https://bit.ly/38QceEL

>ನಾಳೆ ರಾಜ್ಯದ ಐದು ಜಿಲ್ಲೆಗಳಲ್ಲಿ ಕೊರೋನಾ ಲಸಿಕೆ ವಿತರಣೆಯ ತಾಲೀಮು -Vishwanews24

https://bit.ly/2JACZoj

ಕೊರೊನಾ ದೂರಾಗಲಿ ಎಂದ ‘ಡಿ ಬಾಸ್
2020ರಲ್ಲಿ ಕೊರೊನಾ ಮಹಾಮಾರಿ ಉಂಟು ಮಾಡಿದ ತಲ್ಲಣಗಳು ಇನ್ನೂ ಕೂಡ ಕಣ್ಣಮುಂದೆಯೇ ಇದೆ. ಆ ವೈರಸ್‌ ಇನ್ನೂ ಕೂಡ ಮರೆಯಾಗಿಲ್ಲ. ಆದಷ್ಟು ಬೇಗ ಕೊರೊನಾ ವೈರಸ್‌ ತೊಲಗಲಿ ಎಂಬುದೇ ಎಲ್ಲರ ಹಾರೈಕೆ ಆಗಿದೆ.