ಎಸ್.ಎಸ್.ಎಲ್.ಸಿ ಫಲಿತಾಂಶ ಕಟಪಾಡಿಯ ಸೋನಾಲ್ ಆರ್ ಕೋಟ್ಯಾನ್ ಗೆ ಶೇಕಡಾ 94 ಅಂಕ
ಎಸ್.ಎಸ್.ಎಲ್.ಸಿ ಫಲಿತಾಂಶ ಕಟಪಾಡಿಯ ಸೋನಾಲ್ ಆರ್ ಕೋಟ್ಯಾನ್ ಗೆ ಶೇಕಡಾ 94 ಅಂಕ.
ಕಾಪು: ಈ ಭಾರಿಯ ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಡುಪಿ ಸೈಂಟ್ ಸಿಸಿಲಿಸ್ ಪ್ರೌಡ ಶಾಲೆಯ ವಿದ್ಯಾರ್ಥಿನಿ ಸೋನಾಲ್ ರಮೇಶ್ ಕೋಟ್ಯಾನ್ ಶೇಕಡಾ 94% ಅಂಕಗಳನ್ನು ಗಳಿಸಿ ಉತ್ತೀರ್ಣಳಾಗಿದ್ದಾಳೆ.
ಈಕೆ ಕಟಪಾಡಿ ಪಲ್ಲಿಗುಡ್ಡೆಯ ರಮೇಶ್ ಕೋಟ್ಯಾನ್ ಮತ್ತು ಶೈಲಾಜ ಕೋಟ್ಯಾನ್ ದಂಪತಿಗಳ ಪುತ್ರಿ.

