ಓದಿ ಇಂದಿನ ರಾಶಿ ಭವಿಷ್ಯ : ಶ್ರೀ ಗಣಪತಿ ಭಟ್ 8088827292 -Vishwanews24
ಮೇಷ:- ಎಲ್ಲರ ಮಾತನ್ನು ಕೇಳಬೇಕಾಗಿಲ್ಲ. ಆದರೆ ಮುಖ್ಯ ವಿಚಾರವನ್ನು ಅನ್ಯರ ಜೊತೆ ಚರ್ಚಿಸುವುದು ಉತ್ತಮ. ಇದರಿಂದ ನೀವು ಹಮ್ಮಿಕೊಂಡಿರುವ ಕೆಲಸ ಕಾರ್ಯ ಮಾಡಲು ನೂತನ ವಿಚಾರಧಾರೆಗಳು ತಿಳಿಯುವುವು.
ಮಿಥುನ:- ಹಳೆಯ ಕಡತಗಳನ್ನು ಜತನದಿಂದ ಜೋಡಿಸಿಡಿ. ಹಳೆಯದೆಲ್ಲವನ್ನು ಗುಜರಿಗೆ ಹಾಕುವ ಮುನ್ನ 2 ಬಾರಿ ಪರಿಶೀಲಿಸಿ. ಅವುಗಳಲ್ಲಿ ಕೆಲವು ಮಹತ್ತರವಾದ ದಾಖಲೆಗಳು ಇರುವ ಸಾಧ್ಯತೆ ಇದೆ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಕಟಕ:- ಮುಂದಿನ ದಿನಗಳ ಒಳಿತಿಗೆ ನಾಂದಿಯಾಗುವ ಉತ್ತಮ ಕೆಲಸಕ್ಕೆ ಸದ್ಯವೇ ಚಾಲನೆ ದೊರೆಯಲಿದೆ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುವು. ವಾಹನ ಖರೀದಿ ಅಥವಾ ಆಸ್ತಿ ಖರೀದಿಗೆ ಮನಸ್ಸು ಮಾಡುವಿರಿ.
ಸಿಂಹ:- ಸುಮ್ಮನೆ ಅಪವಾದಗಳನ್ನು ಎದುರಿಸುವ ಭೀತಿ ಕಾದಿರುತ್ತದೆ. ಆದ್ದರಿಂದ ಮೌನದಿಂದಿರಿ. ಎಲ್ಲವೂ ಸರಳವಾಗುವುದು. ಸ್ನೇಹಿತರ ಹಣಕಾಸು ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಅಥವಾ ಜಾಮೀನಿಗೆ ಸಹಿ ಹಾಕದಿರುವುದು ಒಳ್ಳೆಯದು.
ಕನ್ಯಾ:- ಕೆಲವರು ನಿಮ್ಮ ಎದುರಿಗೆ ಸರಿಯಾಗಿರುತ್ತಾರೆ ಆದರೆ ಹಿಂದಿನಿಂದ ತೊಂದರೆ ಕೊಡುತ್ತಾರೆ. ಈ ಬಗ್ಗೆ ಎಚ್ಚರದಿಂದ ಇರಿ. ನಡೆಯುವ ವ್ಯಕ್ತಿ ಎಡುವನಲ್ಲದೆ ಕುಳಿತ ವ್ಯಕ್ತಿ ಎಡವುದಿಲ್ಲ. ಹಾಗಾಗಿ ಎಡುವುದನ್ನೇ ಸೋಲು ಎಂದು ಭ್ರಮಿಸದಿರಿ.
ತುಲಾ:- ಕೆಲವು ವಿಚಾರಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗದಿರಿ. ಬಾಳಸಂಗಾತಿಯ ಸಕಾಲಿಕ ಎಚ್ಚರಿಕೆ ಮತ್ತು ಬೆಂಬಲದ ಸಹಕಾರದಿಂದ ಒಳಿತಾಗುವುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ.
ವೃಶ್ಚಿಕ:- ನಿರಾಸೆಯ ನಡುವೆಯೇ ಕಾಲ ದೂಡುತ್ತಿರುವ ನಿಮಗಿಂದು ಸಂತಸದ ಸುದ್ದಿ ಲಭ್ಯವಾಗಲಿದೆ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.
ಧನುಸ್ಸು:- ಹಿರಿಯರ ಬಳಿ ವಿನಯಪೂರ್ವಕವಾದ ಮಾತುಕತೆಯ ಪ್ರಭಾವದಿಂದ ಒಳಿತನ್ನೇ ಕಾಣುವಿರಿ. ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವು ಆಶ್ಚರ್ಯಕರ ರೀತಿಯಲ್ಲಿಯಶಸ್ಸನ್ನು ಕಾಣುವುದು.
ಮಕರ:- ಮನಸಿನಲ್ಲಿ ಮಂಡಿಗೆ ತಿನ್ನುವ ಆಸೆ, ಗೋಧಿಯ ಮೇಲೆ ಪ್ರೀತಿ ಎನ್ನುವಂತೆ ಕೆಲವು ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗದಿರಿ. ಕುಲದೇವತಾ ಪ್ರಾರ್ಥನೆ ಮಾಡಿ. ಕೆಲವರು ಈಗಿರುವ ಕೆಲಸದಿಂದ ನಿವೃತ್ತಿ ಹೊಂದುವರು.
ಕುಂಭ:- ನಿಮ್ಮನ್ನು ನೀವು ಮೊದಲು ನಂಬಿ. ಇದರಿಂದ ಹೆಚ್ಚಿನ ಉತ್ತಮ ಕೆಲಸಗಳು ನೆರವೇರಲು ಸಾಧ್ಯವಾಗುವುವು. ನಿಮ್ಮ ಬಹುದಿನದ ಕನಸು ನೆರವೇರುವುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು.
ಮೀನ:- ಮನೆಗೆದ್ದು ಮಾರುಗೆಲ್ಲುಎಂದರು ಅನುಭಾವಿಗಳು. ಅಂತೆಯೇ ನೀವು ನಿಮ್ಮ ಮೇಲೆ ವಿಶ್ವಾಸವನ್ನು ಇಟ್ಟುಕೊಳ್ಳಿ. ನೀವೇ ಅಪನಂಬಿಕೆಯಿಂದ ಕೆಲಸ ಆಗುತ್ತೋ ಇಲ್ಲವೋ ಎಂದು ಸಂಶಯ ತಾಳಿದರೆ ಆಗುವ ಕೆಲಸವೂ ಆಗುವುದಿಲ್ಲ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
