ಕಡೆಯ ನಾಲ್ಕು ತಂಡಗಳ ಪ್ರದರ್ಶನ ಬಾಕಿ :ಕಾಪು ಪಿಲಿ‌ಪರ್ಬದ 2024 ಕಿರಿಟ ಯಾರಿಗೆ….??

Featured, ಉಡುಪಿ

ಕಡೆಯ ನಾಲ್ಕು ತಂಡಗಳ ಪ್ರದರ್ಶನ ಬಾಕಿ :ಕಾಪು ಪಿಲಿ‌ಪರ್ಬದ 2024 ಕಿರಿಟ ಯಾರಿಗೆ….??

ಕುತೂಹಲ ಮೂಡಿಸಿದ “ಕಾಪು ಪಿಲಿ ಪರ್ಬ ಸೀಸನ್ _2 “

ಪ್ರೇಕ್ಷಕರಿಂದ ತುಂಬಿ ತುಳುಕಿದ ಕಾರ್ಯಕ್ರಮದ ಮೈದಾನ

ಕಾಪು: ಇತಿಹಾಸ ನಿರ್ಮಿಸಲು ಹೊರಟಿರುವ ರಕ್ಷಣಾಪುರ ಜವರನೆರ್ನ ಕೂಟದ ಸಾರಥ್ಯದ ಹುಲಿ ವೇಷ ಕುಣಿತ ಸ್ಪರ್ಧೆಯಲ್ಲಿ ಕಡೆಯ ನಾಲ್ಕು ತಂಡಗಳ‌ ಪ್ರದರ್ಶನ ಬಾಕಿ ಉಳಿದಿದ್ದು ಬರೊಬ್ಬರಿ ಒಂದು ಲಕ್ಷ ಸಮೇತವಾದ ಬಹುಮಾನ ಯಾರ ಪಾಲಿಗೆಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚು ಮಾಡುತ್ತಿದೆ.

ಕಾಪು ಬಂಟರ ಸಂಘದ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಮೈದಾನ ತುಂಬಿ ತುಳುಕುತಿದ್ದು ,ಅವಿಭಜಿತ ಜಿಲ್ಲೆಯ ಉದ್ಯಮಿಗಳು,ರಾಜಕಾರಣಿಗಳು, ಸಿನಿಮಾ ನಟ‌ನಟಿಯರು ಸೇರಿದಂತೆ ಗಣ್ಯರ ದಂಡು ಕಾಪುವಿನ ಪಿಲಿ ಪರ್ಬದಲ್ಲಿ ಭಾಗವಹಿಸಿದರು.

Leave a Reply