ಕನ್ಯಾ ರಾಶಿಯವರೇ ನಿಮ್ಮ ಪಾಲಿಗೆ ಅದೃಷ್ಟದ ದಿನ , ನೋಡಿ ಇಂದಿನ ಭವಿಷ್ಯ -ಶ್ರೀ ಗಣಪತಿ ಭಟ್ 8088827292 -Vishwanews24

Featured, ರಾಜ್ಯ ನ್ಯೂಸ್

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಮೇಷ:-ನಿಮ್ಮದೇ ಆದ ಪ್ರತ್ಯೇಕ ಪ್ರಯತ್ನಗಳು ಯಶಸ್ಸು ಪಡೆಯಲು ಹೆಚ್ಚಿನ ಅವಕಾಶಗಳು ಲಭ್ಯವಾಗಲಿದ್ದು ಇದು ನಿಮ್ಮ ಮುಂದಿನ ಬಾಳಿನ ಮೈಲಿಗಲ್ಲು ಆಗುವುದು. ಯಾವುದಕ್ಕೂ ಒಂದು ಬಾರಿ ಮನೆಯ ಹಿರಿಯರೊಡನೆ ಚರ್ಚಿಸಿ ಮುಂದುವರಿಯಿರಿ.

ವೃಷಭ:- ಎದುರಾಗುವ ಅನಿರೀಕ್ಷಿತ ಟೀಕೆಗಳನ್ನು ಧೈರ್ಯದಿಂದ ಎದುರಿಸಿ. ನಿಮಗೆ ಇದು ಪರೀಕ್ಷೆಯ ಕಾಲ. ಕಪಟವರಿಯದ ನಿಮಗೆ ನೀವು ಆಡುವ ಸತ್ಯನುಡಿಗಳೇ ನಿಮಗೆ ವಜ್ರಾಯುಧ. ದೈವಕೃಪೆ ನಿಮ್ಮ ಮೇಲಿರುವುದರಿಂದ ಅಂಜುವ ಅಗತ್ಯವಿಲ್ಲ.

ಮಿಥುನ:- ಹಳೆಯ ಕಡತಗಳನ್ನು ಹಿಂದೆ, ಮುಂದೆ ನೋಡದೆ ಬಿಸಾಡದಿರಿ. ಕಣ್ಣಲ್ಲಿ ಕಣ್ಣಿಟ್ಟು ನೋಡಿ ಬೇಡದ್ದನ್ನು ಬಿಸಾಡಿ. ಕಾರಣ ಕೆಲವು ಕಡತಗಳಲ್ಲಿ ಬಹುಮುಖ್ಯವಾದ ಚೀಟಿಗಳು ಪತ್ತೆಯಾಗಬಹುದು. ಅದರಿಂದ ನಿಮಗೆ ಅನುಕೂಲವಾಗುವುದು.

ಕಟಕ:- ವಿನಾಕಾರಣ ಜಗಳವಾಡಿ ವಾತಾವರಣ ಅಶಾಂತಿಯ ಗೂಡಾಗುವ ಹಾಗೆ ಮಾಡುವಂಥ ನಿಮ್ಮ ಕೋಪವನ್ನು ಕೈಬಿಡಿ. ಆ ಕೋಪ ನಿಮ್ಮ ಇಡೀ ದಿನದ ಸಂತೋಷವನ್ನು ಹಾಳು ಮಾಡುವುದಲ್ಲದೆ ಮನೆಯವರ ನೆಮ್ಮದಿಯನ್ನು ಕೆಡಿಸುವುದು. ತಾಳ್ಮೆಯೇ ನಿಮ್ಮ ದೈನಂದಿನ ಮಂತ್ರವಾಗಿರಲಿ.

ಸಿಂಹ:- ಮನೋಜಯನಾದ, ಸ್ಥೈರ್ಯ, ಧೈರ್ಯಗಳ ನಿಧಿಯಾದ ಮಾರುತಿಯನ್ನು ಆರಾಧಿಸಿ. ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. 5 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಸಿಹಿ ಅಥವಾ ಪುಸ್ತಕ ಕೊಟ್ಟು ಪ್ರೋತ್ಸಾಹಿಸಿ.

ಕನ್ಯಾ:- ನಿಮ್ಮ ಪಾಲಿಗೆ ಅದೃಷ್ಟದ ದಿನ. ಬಹುದಿನದ ನಿಮ್ಮ ಬಯಕೆ ಈಡೇರುವ ದಿನ. ಇದೇ ದಿನಕ್ಕೆ ಕಾದು ಕುಳಿತಿರುವಂತೆ ನಿಮ್ಮ ಮನಸ್ಸು ನೂರುಬಾರಿ ಹೇಳಿಕೊಳ್ಳುವುದು. ಇದರಿಂದ ಒಂದು ಬಹುದೊಡ್ಡ ಸಮಸ್ಯೆ ನಿವಾರಣೆ ಆದಂತೆ ಆಗುವುದು.

ತುಲಾ:- ಹಳೆಯ ಗೆಳೆಯರ ಇಲ್ಲವೆ ಬಂಧುಗಳ ಆಗಮನದಿಂದ ಮನಸ್ಸಿಗೆ ಹರ್ಷ ಉಂಟಾಗುವುದು. ವ್ಯವಹಾರದ ವಿಚಾರದಲ್ಲಿ ಚೇತರಿಕೆ ಕಂಡು ಬರುವುದು. ಹಳೆಯ ಸಾಲದ ಬಾಕಿಯನ್ನು ತೀರಿಸಲು ಮುಂದಾಗುವಿರಿ. ಹಣವನ್ನು ಇತಿಮಿತಿಯಾಗಿ ಬಳಸಿ.

ವೃಶ್ಚಿಕ:- ಹಿರಿಯರೊಬ್ಬರು ನಿಮ್ಮ ವಿಚಾರದಲ್ಲಿ ಕರುಣಾಳುಗಳಾಗಿರುತ್ತಾರೆ. ಅವರ ಮಾರ್ಗದರ್ಶನ ಮತ್ತು ಹಿತನುಡಿಗಳು ನಿಮ್ಮ ಮೇಲೆ ಗಾಢ ಪರಿಣಾಮ ಬೀರಿರುವುದು. ಅದನ್ನು ಮುಕ್ತಕಂಠದಿಂದ ಎಲ್ಲರಿಗೂ ತಿಳಿಯುವಂತೆ ತಿಳಿಸಿ. ಆ ಮೂಲಕ ಆ ಹಿರಿಯರಿಗೆ ಗೌರವ ಸೂಚಿಸಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಧನುಸ್ಸು:- ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಗಮನ ಇರಲಿ. ಸುಮ್ಮನೆ ಪೊಳ್ಳು ಮಾತುಗಳನ್ನು ನಂಬಿ ಇರುವ ವ್ಯವಹಾರವನ್ನು ಅಭಿವೃದ್ಧಿ ಪಡಿಸಲು ಮುಂದಾಗದಿರಿ. ಇದರಿಂದ ತೊಂದರೆ ಅನುಭವಿಸಬೇಕಾಗುವುದು. ಮಾರುತಿ ಮಂತ್ರವನ್ನು ಪಠಿಸಿ.

ಮಕರ:- ಬಾಳಸಂಗಾತಿಯ ಬಯಕೆಗಳನ್ನು ನಯವಾಗಿ ತಿರಸ್ಕರಿಸಿ. ಅವರು ಬಹು ಮೊತ್ತದ ಖರ್ಚಿನ ದಾರಿಗೆ ನಿಮ್ಮನ್ನು ಎಳೆಯಲು ಬಯಸುತ್ತಿರುವರು. ಆದರೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವರಿಗೆ ಸಹಾಯ ಮಾಡಿ.

ಕುಂಭ:- ಯಶಸ್ಸಿನ ದಾರಿಗಳನ್ನು ತಿಳಿಸಿಕೊಡುವ ಅಥವಾ ನಿರ್ದೇಶಿಸುವ ಹಿರಿಯರನ್ನು ಭೇಟಿಯಾಗುವ ಅವಕಾಶ ಸ್ಪಷ್ಟವಾಗಿರುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸುಸಂದರ್ಭವನ್ನು ನೀವು ಅನುಭವಿಸುವಿರಿ.

ಮೀನ:-ಹಣಕಾಸಿನ ಅನುಕೂಲ ಆಗುವ ಸಾಧ್ಯತೆ ಇದೆ. ಆದರೆ ಅದನ್ನು ಕಂಡು ಕರುಬುವ ಮಂದಿಯೇ ಬಹಳ ಆಗಿರುವುದರಿಂದ ಹೆಚ್ಚಿನ ಸಂತೋಷವನ್ನು ಹೊಂದಲು ಆಗುವುದಿಲ್ಲ. ದೇವಿ ಪಾರ್ವತಿ ಇಲ್ಲವೆ ದುರ್ಗಾಮಾತೆಯನ್ನು ಅನನ್ಯವಾಗಿ ಭಜಿಸಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292