BIG BREAKING NEWS ಕರಾವಳಿಯ ಬಿಜೆಪಿ ಟಿಕೆಟ್ ಫೈನಲ್..?? ಪಟ್ಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್..!! vishwanews24

Featured

ಕರಾವಳಿಯ ಬಿಜೆಪಿ ಟಿಕೆಟ್ ಫೈನಲ್..?? ಪಟ್ಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್

ಕರಾವಳಿಯ ಉಭಯ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ದವಾಗಿರುವ ಮಾಹಿತಿ ಲಭ್ಯವಾಗಿದೆ ಹನುಮಜಯಂತಿಯ ದಿನದಂದು ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬೈಂದೂರು,ಕಾಪು,ಉಡುಪಿ, ,ಮಂಗಳೂರು ಉತ್ತರ,ಸುಳ್ಯ ಭಾಗದ ಟಿಕೆಟ್ ಫೈನಲ್ ಕೆಲಸ ಬಾಕಿಯಿದೆಂಬ ಮಾಹಿತಿ ಹೊರಬಿದ್ದಿದೆ.
ಈಗಾಗಲೇ ಸಂಘ-ಸರ್ವೆ-ಆ0ತರಿಕ ಬಿಜೆಪಿ ವರದಿಯನ್ನ ಆದರಿಸಿ ಟಿಕೆಟ್ ಫೈನಲ್ ಮಾಡಲಾಗುತ್ತೆಂಬುದು ಸದ್ಯವಿರುವ ಸುದ್ದಿ.

Leave a Reply