ಕರಾವಳಿಯ 2022-23ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ – Vishwanews24

Featured, ಉಡುಪಿ, ದಕ್ಷಿಣ ಕನ್ನಡ

ಕರಾವಳಿಯ 2022-23ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ

ಕರಾವಳಿಯ 2022-23ನೇ ಸಾಲಿನ ಕಂಬಳದ ವೇಳಾಪಟ್ಟಿಯನ್ನು ಜಿಲ್ಲಾ ಕಂಬಳ ಸಮಿತಿ ಅಂತಿಮಗೊಳಿಸಿ ಪ್ರಕಟಿಸಿದೆ.

ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ ಈ ಬಾರಿ ನವೆಂಬರ್ 5 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದ್ದು, 23 ಕಂಬಳಗಳು ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯಲಿದೆ.

ಈ ಬಾರಿಯ ಕಂಬಳ ವೇಳಾಪಟ್ಟಿ ಹೀಗಿದೆ :

ನವೆಂಬರ್ 5 – ಶಿರ್ವ ಕಂಬುಲ

ನವೆಂಬರ್ 12 – ಪಿಲಿಕುಳ ಕಂಬುಲ

ನವೆಂಬರ್ 19 – ಪಜೀರ್ ಕಂಬುಲ

ನವೆಂಬರ್ 26 – ಕಕ್ಯಪದವು ಕಂಬುಲ

ಡಿಸೆಂಬರ್ 3 – ವೇಣೂರು ಪೆರ್ಮುಡ ಕಂಬುಲ

Kambala, ಕರಾವಳಿಯಲ್ಲಿ ತಿಂಗಳಾಂತ್ಯಕ್ಕೆ ಆಧುನಿಕ ಕಂಬಳ ಆರಂಭ: ಇಲ್ಲಿದೆ ವೇಳಾಪಟ್ಟಿ! -  kambala schedule announced first race to be held on jan 30 - Vijaya  Karnataka

ಡಿಸೆಂಬರ್ 10 – ಬಾರಾಡಿ ಬೀಡು ಕಂಬುಲ

ಡಿಸೆಂಬರ್ 17 – ಹೊಕ್ಕಾಡಿಗೋಳಿ ಕಂಬುಲ

ಡಿಸೆಂಬರ್ 24 – ಮೂಡಬಿದ್ರೆ ಕಂಬುಲ

ಡಿಸೆಂಬರ್ 31 – ಮೂಲ್ಕಿ ಅರಸು ಕಂಬುಲ

ದಿಟ್ಟತನದ ನಿರ್ಧಾರಗಳಲ್ಲಿ ಶುಭ.. ನೋಡಿ ಇಂದಿನ ದಿನ ಭವಿಷ್ಯ .. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಜನವರಿ 7- ಮಿಯಾರ್ ಕಂಬುಲ

ಜನವರಿ 14 – ಅಡ್ವೆ ನಂದಿಕೂರು ಕಂಬುಲ

ಜನವರಿ 21 – ಮಂಗಳೂರು, ಬಂಗ್ರಕುಳೂರು ಕಂಬುಲ

ಜನವರಿ 28 – ಐಕಳ ಬಾವ ಕಂಬುಲ

ಫೆಬ್ರವರಿ 4 – ಪುತ್ತೂರು ಕಂಬುಲ

ಫೆಬ್ರವರಿ 11 – ಕಟಪಾಡಿ ಬೀಡು ಕಂಬುಲ

ಫೆಬ್ರವರಿ 18 – ವಾಮಂಜೂರು ತಿರುವೈಲ್ ಕಂಬುಲ

ಫೆಬ್ರವರಿ 25 – ಜಪ್ಪು ಕಂಬುಲ

ಮಾರ್ಚ್ 4 – ಬಂಟ್ವಾಳ, ನಾವೂರು ಕಂಬುಲ

ಮಾರ್ಚ್ 11 – ಉಪ್ಪಿನಂಗಡಿ ಕಂಬುಲ

ಮಾರ್ಚ್ 18 – ಬಂಗಾಡಿ ಕಂಬುಲ

ಮಾರ್ಚ್ 25 – ಪೈವಳಿಕೆ ಕಂಬುಲ

ದಿಟ್ಟತನದ ನಿರ್ಧಾರಗಳಲ್ಲಿ ಶುಭ.. ನೋಡಿ ಇಂದಿನ ದಿನ ಭವಿಷ್ಯ .. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಏಪ್ರಿಲ್ 1 – ಸುರತ್ಕಲ್ ಕಂಬುಲ

ಏಪ್ರಿಲ್ 8 – ಪಣಪಿಲ ಕಂಬುಲ

Leave a Reply