ಕರ್ನಾಟಕದ ಸಿಂಗಮ್ ಖಡಕ್ ಪೋಲಿಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ…!

Featured, ರಾಜ್ಯ ನ್ಯೂಸ್

ಖಡಕ್ ಪೋಲಿಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ…!

ಬೆಂಗಳೂರು: ಪೋಲಿಸ್ ಪಡೆಯ ಸಿಂಗಮ್ ಎಂದೇ ಖ್ಯಾತಿ ಪಡೆದ ಖಡಕ್ ಪೋಲಿಸ್ ಅಧಿಕಾರಿ ಅಣ್ಣಾಮಲೈ ಜೂನ್ ೪ ರಂದು ಪೋಲಿಸ್ ಸೇವೆಗೆ ರಾಜೀನಾಮೆ ಸಲ್ಲಿಸಿ ರಾಜಕೀಯಯ ಕಡೆ ಹೋಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹುಸುತ್ತೀರುವ ಅಣ್ಣಾಮಲೈ ದಿಢೀರ್ ನಿರ್ಧಾರದ ಹಿಂದೆ ಯಾವ ಉದ್ದೇಶ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ತಮಿಳುನಾಡಿನ‌ ರಾಜಕೀಯದಲ್ಲಿ ಡಿಎಂಕೆ ಪಕ್ಷ ಸೇರಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪೋಲಿಸ್ ಇಲಾಖೆಯಲ್ಲಿ ನಿಷ್ಠಾವಂತ ಸರ್ಕಾರಿ ಪೋಲಿಸ್ ಅಧಿಕಾರಿ ಎಂದೆ ಖ್ಯಾತಿ ಪಡೆದಿದ್ದ ಇವರು ಉಡುಪಿಯಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು.