ಕಾಪು:ಬಿಸಿ ಬಿಸಿ ಬಿರಿಯಾನಿ ಅದರ ಜತೆಗೆ ಒಂದ್ ಪೀಸ್ ಚಿಕನ್ ಕಬಾಬ್ ಕಡೆಗೊಂದು ಒಂದ್ ಕಪ್ ಏಸ್‍ಕ್ರೀಂ ಇದ್ರೆ ಬೊಂಬಾಟ್ ಪಾರ್ಟಿಯಾಗುತ್ತೆ ಅದೇ ಫ್ರೆಂಡ್ಸ್ -ಫ್ಯಾಮೀಲಿ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ರೆ ಅದರ ಮಜಾನೇ ಬೇರೆ ಅದಕ್ಕೆಂದೇ ಕಾಪುವಿನ ನಂಬರ್ ಫ್ಯಾಮಿಲಿ ರೆಸ್ಟೋರೆಂಟ್ ಮಂದಾರ ಹೋಟೆಲ್ ನೀಡುತ್ತಿದೆ ಬೊಂಬಾಟ್ ಫುಡ್ ಆಫರ್ ಜಸ್ಟ್ 1799 ಮಾತ್ರ.
ಹೌದು ಸರ್ ಬರೀ 1799 ಪಾವತಿ ಮಾಡಿದ್ರೆ ನೀವ್ ಆರ್ಡರ್ ಮಾಡಿರೋ ಜಾಗಕ್ಕೆ ಬರುತ್ತೆ 5 ಕೇಜಿ ಬಿರಿಯಾನಿ,14 ಪೀಸ್ ಚಿಕನ್ ಕಬಾಬ್ ಅದರ ಜತೆಗೆ ಒಂದು box ಐಸ್ ಕ್ರೀಂ,ಡೆಲಿವರಿ ಚಾರ್ಜ್ ಕೊಡುವ ಅಗತ್ಯನೇ ಇಲ್ಲ ಅದು ಕೂಡ ಉಚಿತ…!!
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…