ಕಾಪುವಿನ ನಂಬರ್ ವನ್ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಮಂದಾರ”ದಲ್ಲಿ ಸೂಪರ್ ಫುಡ್ ಆಫರ್ ಜಸ್ಟ್ ಫಾರ್ 1799 ಮಾತ್ರ…!: vishwanews24

Featured, ರಾಜ್ಯ ನ್ಯೂಸ್

ಕಾಪುವಿನ ನಂಬರ್ ವನ್ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಮಂದಾರ”ದಲ್ಲಿ ಸೂಪರ್ ಫುಡ್ ಆಫರ್ ಜಸ್ಟ್ ಫಾರ್ 1799 ಮಾತ್ರ…!

ಕಾಪು:ಬಿಸಿ ಬಿಸಿ ಬಿರಿಯಾನಿ ಅದರ ಜತೆಗೆ ಒಂದ್ ಪೀಸ್ ಚಿಕನ್ ಕಬಾಬ್ ಕಡೆಗೊಂದು ಒಂದ್ ಕಪ್ ಏಸ್‍ಕ್ರೀಂ ಇದ್ರೆ ಬೊಂಬಾಟ್ ಪಾರ್ಟಿಯಾಗುತ್ತೆ ಅದೇ ಫ್ರೆಂಡ್ಸ್ -ಫ್ಯಾಮೀಲಿ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ರೆ ಅದರ ಮಜಾನೇ ಬೇರೆ ಅದಕ್ಕೆಂದೇ ಕಾಪುವಿನ ನಂಬರ್ ಫ್ಯಾಮಿಲಿ ರೆಸ್ಟೋರೆಂಟ್ ಮಂದಾರ ಹೋಟೆಲ್ ನೀಡುತ್ತಿದೆ ಬೊಂಬಾಟ್ ಫುಡ್ ಆಫರ್ ಜಸ್ಟ್ 1799 ಮಾತ್ರ.

ಹೌದು ಸರ್ ಬರೀ 1799 ಪಾವತಿ ಮಾಡಿದ್ರೆ ನೀವ್ ಆರ್ಡರ್ ಮಾಡಿರೋ ಜಾಗಕ್ಕೆ ಬರುತ್ತೆ 5 ಕೇಜಿ ಬಿರಿಯಾನಿ,14 ಪೀಸ್ ಚಿಕನ್ ಕಬಾಬ್ ಅದರ ಜತೆಗೆ ಒಂದು box  ಐಸ್ ಕ್ರೀಂ,ಡೆಲಿವರಿ ಚಾರ್ಜ್ ಕೊಡುವ ಅಗತ್ಯನೇ ಇಲ್ಲ ಅದು ಕೂಡ ಉಚಿತ…!!

ಅಯ್ಯೋ ಮತ್ಯಾಕೆ ತಡ ಮಾಡ್ತೀರಿ ಆರ್ಡರ್ ಮಾಡಿ …ಎಂಜಾಯ್ ಮಾಡಿ… ಆಫರ್ ಮಾಹಿತಿ ಮತ್ತು ಆರ್ಡರ್‍ಗಾಗಿ ಕರೆ ಮಾಡಿ:9901100300

 

Leave a Reply