ಕಾಪುವಿನ ಹಿರಿಯ ಹೂವಿನ ವ್ಯಾಪಾರಿ ವಿಠ್ಠಲ್ ನಾಯಕ್ ಯಾನೆ ಸಂತುನಾಯಕ್ ನಿಧನ: vishwanews24

Featured, ಉಡುಪಿ

ಕಾಪುವಿನ ಹಿರಿಯ ಹೂವಿನ ವ್ಯಾಪಾರಿ ವಿಠ್ಠಲ್ ನಾಯಕ್ ಯಾನೆ ಸಂತುನಾಯಕ್ ನಿಧನ: vishwanews24

ಕಾಪು: ಕಾಪು ಪರಿಸರದಲ್ಲಿ ಅತ್ಯಂತ ಹಿರಿಯ ಹೂವಿನ ವ್ಯಾಪಾರಿ ಮತ್ತು ಆಂಜನೇಯ ಕಾಂಪ್ಲೆಕ್ಸ್ ನ ಮಾಲಕರಾದ ವಿಠ್ಠಲ್ ನಾಯಕ್ ಯಾನಿ ಸಂತು ನಾಯಕ್ ಇಂದು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ನಾಲ್ಕು ಮಕ್ಕಳು ಮತ್ತು ಅಳಿಯ ಸೊಸೆಯಂದಿರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ನಾಳೆ ಬೆಳಗ್ಗೆ ನಡೆಯಲಿರುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply