ಕಾಪು : ಎಲ್ಲೂರು ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಬಿ.ಜೆ.ಪಿ ಬೆಂಬಲಿತರಾದ ರವಿರಾಜ್ ರಾವ್ , ಉಪಾಧ್ಯಕ್ಷರಾಗಿ ಉಷಾ ಎನ್. ಅವಿರೋಧ ಆಯ್ಕೆ – Vishwanesws24

Featured, ಉಡುಪಿ

ಕಾಪು : ಎಲ್ಲೂರು ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಬಿ.ಜೆ.ಪಿ ಬೆಂಬಲಿತರಾದ ರವಿರಾಜ್ ರಾವ್ ,ಉಪಾಧ್ಯಕ್ಷರಾಗಿ ಉಷಾ ಎನ್ ಅವಿರೋಧ ಆಯ್ಕೆ 

ಎಲ್ಲೂರು ಗ್ರಾಮ ಪಂಚಾಯತ್ ಇದರ ನೂತನ ಅದ್ಯಕ್ಷರಾಗಿ ಬಿ.ಜೆ,ಪಿ ಬೆಂಬಲಿತ ಸದಸ್ಯ ರವಿರಾಜ್ ರಾವ್ ಹಾಗೂ ಉಪಾಧ್ಯಕ್ಷರಾಗಿ ಬಿ.ಜೆ.ಪಿ ಬೆಂಬಲಿತ ಸದಸ್ಯೆ ಉಷಾ ಎನ್ .ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಿಕ್ಕಮಗಳೂರು: ಇಸ್ರೋದಿಂದ ಇತಿಹಾಸ ನಿರ್ಮಾಣದ ಕೆಲಸ : ನಳಿನ್ ಕುಮಾರ್ ಕಟೀಲ್ – Vishwanews24

 

Leave a Reply