ಕಾಪು ಕಲೀಲ ಬೀಡು ಅಣ್ಣಪ್ಪ ಪಂಜುರ್ಲಿ ದೈವಸ್ಥಾನಕ್ಕೆ ಇಂದು ಸಂಜೆ ನಾಲ್ಕು ಗಂಟೆಗೆ ವೈಭವದ ಹೊರೆಕಾಣಿಕೆ ಮೆರವಣಿಗೆ. vishwanews24

ಕಾಪು ಕಲೀಲ ಬೀಡು ಅಣ್ಣಪ್ಪ ಪಂಜುರ್ಲಿ ದೈವಸ್ಥಾನಕ್ಕೆ ಇಂದು ಸಂಜೆ ನಾಲ್ಕು ಗಂಟೆಗೆ ವೈಭವದ ಹೊರೆಕಾಣಿಕೆ ಮೆರವಣಿಗೆ.

ಕಾಪು: ಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲೀಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲಿಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವ ಕಾಪು  ಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲಿಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ದೈವಗಳ ಬೆಳ್ಳಿಯ ಮುಖ ಹಾಗೂ ಇತರ ಪರಿಕರಗಳೊಂದಿಗೆ ವೈಭವದ ಹೊರಕಾಣಿಕೆ ಮೆರವಣಿಗೆ ನಡೆಯಲಿರುವುದು.

ಕಾಪು  ಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲೀಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲಿಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವ ಕಾಪು  ಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲಿಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವ ಕಾರ್ಯಕ್ರಮ ದಿನಾಂಕ 25-ಫೆಬ್ರವರಿ-2020 ರಂದು ಮೊದಲ್ಗೊಂಡು ದಿನಾಂಕ 29 ಫೆಬ್ರವರಿ 2020 ರ ಶನಿವಾರದ ವರೆಗೆ ನಡೆಯಲಿರುವುದು .

ಕಲೀಲಬೀಡು ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ಕಾಪುಕಲ್ಯ ವೇದಮೂರ್ತಿ ಶ್ರೀಶ ತಂತ್ರಿಗಳ ನೇತೃತ್ವ ಹಾಗೂ ವಿದ್ವಾನ್ ಪಂಜ ಭಾಸ್ಕರ್ ಭಟ್ ಇವರ ಉಪಸ್ಥಿತಿಯಲ್ಲಿ ಪಾರಂಪರಿಕ ವಿಧಿವಿಧಾನಗಳೊಂದಿಗೆ ಕಾಪು ಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲೀಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವ ನಡೆಯಲಿರುವುದು.

26 ಫೆಬ್ರವರಿ 2020 ರ ಬುಧವಾರ ಗೃಹಪ್ರವೇಶ ಗಣಯಾಗ ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ಹಾಗೂ ಸಪರಿವಾರ ದೈವಗಳ ಮೂರ್ತಿಯ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಮಧ್ಯಾಹ್ನ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಪಡು ಕಾಪು ಇವರಿಂದ ಭಜನ ಕಾರ್ಯಕ್ರಮ ತದನಂತರ ಅನ್ನಸಂತರ್ಪಣೆ ರಾತ್ರಿ 8 ಗಂಟೆಗೆ ಸರಿಯಾಗಿ ತುಳು ಹಾಸ್ಯಮಯ ನಾಟಕ ಪಿರಾ ಪೊಂಡುಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು , 27 ಫೆಬ್ರವರಿ 2020 ರ ಗುರುವಾರ ಕಲೀಲಬೀಡು ನಾಗಬನದಲ್ಲಿ ಆಶ್ಲೇಷಬಲಿ ನಾಗದರ್ಶನ ಬೀಡಿನಲ್ಲಿ ನವಗ್ರಹ ಯಾಗ ಪ್ರಸಾದ ವಿತರಣೆ ನಡೆಯಲಿದೆ

ಫೆಬ್ರವರಿ 28  ಶುಕ್ರವಾರ ಮಂಗಳ ಗಣಪತಿ ಹೋಮ ಮಹಾಪೂಜೆ ಕಲಶಾಭಿಷೇಕ ಪ್ರಸನ್ನ ಪೂಜೆ ಅನ್ನಸಂತರ್ಪಣೆ ಸ್ಥಳೀಯ ಭಕ್ತಾದಿಗಳ ನೃತ್ಯಕಾರ್ಯಕ್ರಮ ಧಾರ್ಮಿಕ ಸಭಾ ಕಾರ್ಯಕ್ರಮ ದಾನಿಗಳಿಗೆ ಗೌರವ ಸಮರ್ಪಣೆ ರಾತ್ರಿ ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದರ್ಶನ ಸೇವೆ ರಾತ್ರಿ 9 ಗಂಟೆಗೆ ಮೂಲ ಮೈಸಂದಾಯ ನೇಮ ನಡೆಯಲಿದೆ .

29 ಫೆಬ್ರವರಿ 2020 ಶನಿವಾರ ಪೂರ್ವಾಹ್ನ ಬೀರ ಮತ್ತು ದರ್ಶನ ಸೇವೆ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ರಾತ್ರಿ 9 ಗಂಟೆಗೆ ಸರಿಯಾಗಿ ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೈವದ ನೇಮೋತ್ಸವ ಕಾರ್ಯಕ್ರಮವು ನಡೆಯಲಿರುವುದು.

ದಿನಾಂಕ 28 ಫೆಬ್ರವರಿ ಶುಕ್ರವಾರದಂದು ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಡಾ| ನಿ. ವಿಜಯ ಬಲ್ಲಾಳರು ಆಡಳಿತ ಮುಕ್ತೇಸರರು ಜನಾರ್ಧನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇವರು ಆಶೀರ್ವಚನ ನೀಡಲಿರುವರು. ಧಾರ್ಮಿಕ ಪ್ರವಚನವನ್ನು ವಿದ್ವಾನ್ ಪಂಜ ಭಾಸ್ಕರ್ ಭಟ್ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಪು ವಿಧಾನಸಭಾ ಕ್ಷೇತ್ರದ
ಶಾಸಕ ಲಾಲಾಜಿ ಆರ್ ಮೆಂಡನ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸಂಸದರಾದ ಶೋಭಾ ಕರಂದ್ಲಾಜೆ ,ವಿನಯ್ ಕುಮಾರ್ ಸೊರಕೆ ,ಕೆಪಿ ಆಚಾರ್ಯ, ಸುರೇಶ್ ಶೆಟ್ಟಿ ಗುರ್ಮೆ ಮನೋಹರ್ ಎಸ್ ಶೆಟ್ಟಿ ,ವಾಸುದೇವ ಶೆಟ್ಟಿ, ವೆಂಕಟೇಶ್ ನಾವುಡಾ ,ಅಣ್ಣಾವರ ಶಂಕರ್ ಶೆಟ್ಟಿ,ಶ್ರೀಕಾಂತ್ ಶೆಟ್ಟಿ ಮೋಹನ್ ಬಂಗೇರ, ಶೇಖರಾಚಾರ್ಯ ,ಪ್ರಸಾದ್ ಶೆಣೈ ಈಶ್ವರ ಶೆಟ್ಟಿಗಾರ್, ವಿಕ್ರಮ್ ಕಾಪು ,ರತ್ನಾಕರ ಹೆಗ್ಡೆ ಶಶಿಧರ ಶೆಟ್ಟಿ, ಮಂಡೇಡಿ ರವಿ ಶೆಟ್ಟಿ ,ಶೇಖರ ಶೆಟ್ಟಿ , ಮುಖ್ಯ ಅತಿಥಿಗಳಾಗಿದ್ದು,ಗೌರವ ಉಪಸ್ಥಿತಿ ವೇದಮೂರ್ತಿ ಶ್ರೀಶ ತಂತ್ರಿ, ತ್ರಿವಿಕ್ರಮ ಭಟ್,ಭಾಸ್ಕರ ಹೆಗ್ಡೆ ,ಶ್ರೀರಾಮ ದೇವಾಡಿಗ, ಉಪಸ್ಥಿತಿ ಕಾಣಲಿದ್ದಾರೆ .

ವರದಿ: ಪುರುಷೋತ್ತಮ ಸಾಲಿಯಾನ್ ಮೂಳೂರು

ವಿಶ್ವನ್ಯೂಸ್24

Vishwa News 24

Recent Posts

ಉಡುಪಿ : ಶ್ರೀಕೃಷ್ಣ ಮಠದ ಪಾರ್ಕಿಂಗ್ ಬಳಿ ಗಲಾಟೆ;  ಓರ್ವನ ಬಂಧನ – vishwanews24

ಉಡುಪಿ : ಶ್ರೀಕೃಷ್ಣ ಮಠದ ಪಾರ್ಕಿಂಗ್ ಬಳಿ ಗಲಾಟೆ;  ಓರ್ವನ ಬಂಧನ ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್…

14 minutes ago

ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ವಿಧಿವಶ – vishwanews24

ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ವಿಧಿವಶ ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ…

36 minutes ago

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ – vishwanews24

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…

20 hours ago

ಕಾರವಾರ – ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ – vishwanews24

ಕಾರವಾರ - ಮಡಗಾಂವ್  ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…

21 hours ago

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ: ರಾಜಣ್ಣ ಖಡಕ್ ಹೇಳಿಕೆ – vishwanews24

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…

21 hours ago

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ – vishwanews24

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ…

23 hours ago