ಕಾಪು ಕೋತ್ವಾಲಗುತ್ತು ದಿವಂಗತ ಗುಲಾಬಿ ಶೆಡ್ತಿ,ದಿ.ಪ್ರೇಮ ಶೆಡ್ತಿ ಮತ್ತು ದಿ.ಸದಾನಂದ ಶೆಟ್ಟಿ ಸ್ಮರಣಾರ್ಥ ಕಾಪು ದಿವಾಕರ್ ಶೆಟ್ಟಿ ವತಿಯಿಂದ ೩೭೦ ಕುಟುಂಬಗಳಿಗೆ ಕಿಟ್ ವಿತರಣೆ.vishwanews24 video n

ಕಾಪು ಕೋತ್ವಾಲಗುತ್ತು ದಿವಂಗತ ಗುಲಾಬಿ ಶೆಡ್ತಿ,ದಿ.ಪ್ರೇಮ ಶೆಡ್ತಿ ಮತ್ತು ದಿ.ಸದಾನಂದ ಶೆಟ್ಟಿ ಸ್ಮರಣಾರ್ಥ ಕಾಪು ದಿವಾಕರ್ ಶೆಟ್ಟಿ ವತಿಯಿಂದ ೩೭೦ ಕುಟುಂಬಗಳಿಗೆ ಕಿಟ್ ವಿತರಣೆ.

ಕಾಪು: ಕೊರೋನಾ ಸಮಸ್ಯೆಯಿಂದ ಭಾರತ ಲಾಕ್-ಡೌನ್ ಆಗಿರುವುದರಿಂದ ಕಾಪು ಕೋತ್ವಾಲಗುತ್ತು ದಿವಂಗತ ಗುಲಾಬಿ ಶೆಡ್ತಿ,ದಿ.ಪ್ರೇಮ ಶೆಟ್ಟಿ ಮತ್ತು ದಿ.ಸದಾನಂದ ಶೆಟ್ಟಿ ಸ್ಮರಣಾರ್ಥ ಕಾಪು ದಿವಾಕರ್ ಶೆಟ್ಟಿ ವತಿಯಿಂದ ೩೭೦ ಕುಟುಂಬಗಳಿಗೆ ಅಕ್ಕಿ ಸಹಿತ ಅಹಾರ ಧಾನ್ಯದ ಕಿಟ್ ವಿತರಿಸಿದರು.
ಕಾಪು ಉಳಿಯಾರಗೋಳಿಯ ತನ್ನ ಸುತ್ತಮುತ್ತಲಿನ ಪರಿಸರದ ಅತ್ಯಂತ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಗುರುತಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಟೋಕನ್ ಮೂಲಕ ಜಿನಸು ಪದಾರ್ಥ ಸೇರಿದ ಕಿಟ್ಟ್ ವಿತರಿಸಿದರು.

ಈ ಬಗ್ಗೆ ಮಾತಾಡಿದ ಅವರು” ಕೊರೋನಾ ವಿಶ್ವಕ್ಕೆ ಬಂದಿರುವ ಸಂಕಟ ಇದರಿಂದ ಭಾರತ ಕೂಡ ಎಲ್ಲಾ ವಿಚಾರದಲ್ಲೂ ಕುಸಿತ ಕಾಣುತ್ತಿದೆ, ವಿಶೇಷವಾಗಿ ಈ ಸಂಧರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳು ಕೂಡ ಜನರಿಗೆ ಸಹಕಾರ ಮಾಡಿ ಎಂದು ಮನವಿವನ್ನು ದೇಶದ ಜನತೆಯ ಮುಂದೆ ಇಟ್ಟಿದ್ದಾರೆ.ಹಾಗಾಗಿ ನಾನು ನಮ್ಮ ಕುಟುಂಬದ ವತಿಯಿಂದ ಪರಿಸರದ ಸುತ್ತಮುತ್ತಲಿನ ಮಧ್ಯಮ ಮತ್ತು ಬಡ ಜನರನ್ನು ಗುರುತಿಸಿ ಉತ್ತಮ ಗುಣ ಮಟ್ಟದ ಆಹಾರ ಪದಾರ್ಥ ವಿತರಿಸುವ ಕಾರ್ಯ ಮಾಡುತ್ತಿದ್ದೇನೆ,ಇದು ಪ್ರಚಾರ ಅಥವಾ ರಾಜಕೀಯದ ಉದ್ದೇಶಕ್ಕಾಗಿ ಮಾಡುವ ಕಾರ್ಯ ಅಲ್ಲ ದೇವರ ಸೇವೆ ಎಂಬ ನಿಟ್ಟಿನಲ್ಲಿ ವೈಯಕ್ತಿಕವಾಗಿ ಮಾಡುತ್ತಿದ್ದೇನೆ ಎಂದರು”.

ವಿತರಣೆಯ ಸಂಧರ್ಭದಲ್ಲಿ ಯಾವುದೇ ರೀತಿಯ ಸಾಮಾಜಿಕ ಅಂತರ ಉಲ್ಲಂಘಣೆಯಾಗ ಬಾರದೆಂಬ ಉದ್ದೇಶದಿಂದ ಟೋಕನ್ ಸರದಿ ಪ್ರಕಾರ ಕಿಟ್ ವಿತರಿಸಲಾಯಿತು.ಕಿಟ್ ವಿತರಣೆ ಆತ್ಮೀಯರಾದ ರಾಧರಮಣ ಶಾಸ್ತ್ರಿ,ಸುರೇಶ್.ಅಮೀರ್ ಉಪಸ್ಥಿತರಿದ್ದರು.

 

facebook video link

 

 

Youtube video News

 

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

13 minutes ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

1 hour ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

2 hours ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

2 hours ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

2 hours ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

3 hours ago