ಕಾಪು ಪುರಸಭಾ ಚುನಾವಣೆಯ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ ೨೩ ವಾರ್ಡುಗಳ ಪೈಕಿ ಅಂತಿಮ ೨೦ ವಾರ್ಡುಗಳ ಅಂತಿಮ ಎಕ್ಸ್ಕ್ಲೂಸಿವ್ ಪಟ್ಟಿ ವಿಶ್ವನ್ಯೂಸ್೨೪ ಗೆ ಲಭಿಸಿದೆ.
ಕಾಪು: ತಾಲೂಕಿನ ಕಾಪು ಪುರಸಭಾ ಚುನಾವಣೆಯ ೨೩ ವಾರ್ಡುಗಳ ಪೈಕಿ ಅಂತಿಮ ೨೦ ವಾರ್ಡುಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿವೆ.
ಕೈಪುಂಜಾಲು : ಪೂರ್ಣಿಮ ಚಂದ್ರಶೇಖರ್
ಕೋತಲ್ ಕಟ್ಟೆ: ರಮಾ ವೈ ಶೆಟ್ಟಿ
ಕರಾವಳಿ: ಕಿರಣ್ ಆಳ್ವಾ
ಪೊಲಿಪು ಗುಡ್ಡೆ: ರತ್ನಾಕರ ಶೆಟ್ಟಿ
ದಂಡತೀರ್ಥ : ಸುರೇಶ್ ದೇವಾಡಿಗ ಬಿಜೆಪಿ
ಕಲ್ಯಾ : ಲತಾ ವಿಶ್ವನಾಥ್
ಭಾರತ್ ನಗರ : ಅರುಣ್ ಶೆಟ್ಟಿ ಪಾದೂರು
ಬೀಡುಬದಿ : ಅನಿಲ್ ಕುಮಾರ್
ಪೊಲಿಪು : ಯಶೋಧ ಎಸ್ ಕುಂದರ್
ಕಾಪು ಪೇಟೆ : ಸರಿತಾ ಪೂಜಾರಿ
ಲೈಟ್ ಹೌಸ್ : ನಿತಿನ್ ಕುಮಾರ್
ಕೊಪ್ಪಲಂಗಡಿ : ನಾಗೇಶ್
ತೊಟ್ಟಂ : ಆಗಿಲ್ಲ
ದುಗ್ಗನ್ ತೋಟ: ಆಗಿಲ್ಲ
ಮಂಗಳ ಪೇಟೆ : ಆಗಿಲ್ಲ
ಜನಾರ್ದನ ದೇವಸ್ಥಾನ : ಹರಿಣಾಕ್ಷಿ ದೇವಾಡಿಗ
ಬಡಗರಗುತ್ತು : ಗೌರಿ ಶಂಕರ್ ಜತ್ತನ್
ಕೊಂಬಗುಡ್ಡೆ: ನಜೀರ್ ಶೇಖ್
ಜನರಲ್ ಶಾಲೆ : ಮೋಹಿನಿ ಶೆಟ್ಟಿ
ಗುಜ್ಜಿ : ಶೀಲಾ ಅಶೋಕ್
ಗರಡಿ: ಶೈಲೆಶ್ ಅಮೀನ್
ಕುಡ್ತಿಮಾರ್ : ಸುಮತಿ ಐತಪ್ಪ
ಅಹಮ್ಮದಿ ಮೊಹಲ್ಲ : ಬಿ ಹೈದರ್
ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದ್ದು 17 ರ ಒಳಗಡೆ ಹಿಂಪಡೆಯಲು ಅವಕಾಶವಿದೆ ಮತ್ತು ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದ್ದು ,ಡಿಸೆಂಬರ್ 30 ರಂದು ಫಲಿತಾಂಶ ಹೊರಬೀಳಲಿದೆ.
ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…
ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…
ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ.. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿಯಾಗಿ…
ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…
ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…
ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…