ಕಾಪು ಪುರಸಭಾ ಚುನಾವಣೆ : ಕಾಂಗ್ರೆಸ್‌ ನಾಯಕರಿಂದ  13 ನೇ ತೊಟ್ಟಂ ವಾರ್ಡಿನಲ್ಲಿ ಅಭ್ಯರ್ಥಿ ಸತೀಶ್‌ ಚಂದ್ರ ಮೂಳೂರು ಪರ ಬಿರುಸಿನ ಪ್ರಚಾರ  – Vishwanews24

Featured, ಉಡುಪಿ

ಕಾಪು ಪುರಸಭಾ ಚುನಾವಣೆ : ಕಾಂಗ್ರೆಸ್‌ ನಾಯಕರಿಂದ  13 ನೇ ತೊಟ್ಟಂ ವಾರ್ಡಿನಲ್ಲಿ ಅಭ್ಯರ್ಥಿ ಸತೀಶ್‌ ಚಂದ್ರ ಮೂಳೂರು ಪರ ಬಿರುಸಿನ ಪ್ರಚಾರ  – Vishwanews24

ಉಡುಪಿ: ಕಾಪು ಪುರಸಭಾ ಚುನಾವಣೆಯ 13 ನೇ ತೊಟ್ಟಂ ವಾರ್ಡಿನಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸುತ್ತಿರುವ ಸತೀಶ್‌ ಚಂದ್ರ ಮೂಳೂರು ಪರವಾಗಿ ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷರಾದ ಪ್ರಖ್ಯಾತ್‌ ಶೆಟ್ಟಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ದೀಪಕ್‌ ಎರ್ಮಾಳ್‌, ಸೌರಭ್‌ ಬಲ್ಲಾಳ್‌ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.

ಉಡುಪಿ ನಗರಸಭೆ ಮಾದರಿಯಲ್ಲಿ ಕಾಪು ಪುರಸಭೆ ಅಭಿವೃದ್ಧಿಗೆ ಬಿಜೆಪಿ ಸಂಕಲ್ಪ : ಯಶ್ ಪಾಲ್ ಸುವರ್ಣ – Vishwanews24

Leave a Reply