ಕಾಪು ಪುರಸಭಾ ಚುನಾವಣೆ : ಮತಗಟ್ಟೆಯಲ್ಲಿ ಮಾತಿನಚಕಮಕಿ.vishwanews24
ಕರಾವಳಿ ಹಾಗೂ ಅಹಮ್ಮದಿ ಮೊಹಲ್ಲ ವಾರ್ಡಿನ ಮತಗಟ್ಟೆಯಲ್ಲಿ ಮಾತಿನಚಕಮಕಿ
ಕಾಪು: ಕಾಪು ಪುರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಇಪ್ಪತ್ತಮೂರು ವಾರ್ಡಿನಲ್ಲಿ 67 ಮಂದಿ ಅಭ್ಯರ್ಥಿಗಳ ಚುನಾವಣಾ ಪ್ರಕ್ರಿಯೆ ಭಾಗಾಶಹ ಮುಗಿಯುವ ಹಂತ ತಲುಪುತ್ತಿದೆ.
ಈ ಪೈಕಿ ಬೆಳಗ್ಗೆ ಕರಾವಳಿ ಮತ್ತು ಅಹಮ್ಮದಿ ಮೊಹಲ್ಲಾ ವಾರ್ಡಿನಲ್ಲಿ ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದಿರುವ ಬಗ್ಗೆ ವರದಿಯಾಗಿದೆ.
ಎಲ್ಲಾ 23 ವಾರ್ಡಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು ಮತದಾನ ಬಿರುಸಿನಲ್ಲಿ ನಡೆಯುತ್ತಿದೆ.
