ಕಾಪು ಪುರಸಭಾ ಚುನಾವಣೆ ಶೇಕಾಡ 62.94 % ಮತದಾನ:vishwanews24
ಕಾಪು ಪುರಸಭಾ ಚುನಾವಣೆ ಶೇಕಾಡ 62 % ಮತದಾನ:vishwanews24
ಕಾಪು: ಪುರಸಭಾ ಚುನಾವಣೆಯ ಹಿನ್ನಲೆಯಲ್ಲಿ 23 ವಾರ್ಡ್‍ಗಳಲ್ಲಿ ಶೇಕಾಡ62.94% ಮತದಾನವಾಗಿರುವ ಬಗ್ಗೆ ವರದಿಯಾಗಿದೆ. ಇದುವರೆಗೆ ಗರಿಷ್ಟ ಮತದಾನವಾಗಿರುವ ಪೈಕಿ 72.89& ಕೈಪುಂಜಾಲ್ ವಾರ್ಡ್, ಮತ್ತು ಕಡಿಮೆ ಮತದಾನವಾದ ವಾರ್ಡ್ ಕೊಪ್ಪಲಂಗಡಿ 53.73% ಆಗಿದೆ.
