ಕಾಪು ಪೊಲೀಸರಿಂದ ದಿಢೀರ್ ಕಾರ್ಯಚರಣೆ- ಹೊಸ ವರ್ಷ ಸಂಭ್ರಮಾಚರಣೆಗೆ ಕಾಪು ಬೀಚ್ ಸೇರಿದವರಿಗೆ ಶಾಕ್-vishwanews24

Featured, ಉಡುಪಿ

ಕಾಪು ಪೊಲೀಸರಿಂದ ದಿಢೀರ್ ಕಾರ್ಯಚರಣೆ- ಹೊಸ ವರ್ಷ ಸಂಭ್ರಮಾಚರಣೆಗೆ ಕಾಪು ಬೀಚ್ ಸೇರಿದವರಿಗೆ ಶಾಕ್

ಉಡುಪಿ: ಹೊಸ ವರ್ಷ ಸಂಭ್ರಮಾಚರಣೆಗೆ ಸೇರಿದ್ದ ಪ್ರವಾಸಿಗರನ್ನು ಕಾಪು ಬೀಚ್ ನಿಂದ ಹೊರ ಕಳುಹಿಸಿದ ಘಟನೆ ನಡೆಯಿತು.
ಜಿಲ್ಲಾಧಿಕಾರಿಗಳು ಸಂಜೆ 4 ಗಂಟೆಗೆ ಬೀಚ್ ಗೆ ನಿರ್ಬಂಧ ಹೇರಿ ತಡವಾಗಿ ಆದೇಶ ಮಾಡಿದ ಗೊಂದಲದಿಂದ ಪ್ರವಾಸಿಗರು ಆದೇಶದ ಮಾಹಿತಿ ಇಲ್ಲದೆ ಬೀಚ್ ಗೆ ಆಗಮಿಸಿದ್ದರು.
ನಂತರ ಸ್ಥಳಕ್ಕೆ ಆಗಮಿಸಿದ ಕಾಪು ಪೋಲಿಸರು ಪ್ರವಾಸಿಗರನ್ನು ಹೊರ ಕಳುಹಿಸಿ ಬೀಚ್ ಭಾಗದಲ್ಲಿ ಪೋಲಿಸ್ ಗಾವಲು ಹಾಕಲಾಗಿದೆ.

ಪ್ರವಾಸಿಗರಿಲ್ಲದೆ ಬಿಕೋ ‌ಎನ್ನುತ್ತಿರುವ ಕಾಪು ಬೀಚ್