ಕಾಪು ಬಿಜೆಪಿ ಕಚೇರಿ ಕೆಳಭಾಗದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಬಿಜೆಪಿ‌ ಕಾರ್ಯಕರ್ತನ ಬೇಜವಬ್ದಾರಿ ಕಾರು ಪಾರ್ಕಿಂಗ್, ಆಯಾ ತಪ್ಪಿ ರಿಕ್ಷಾ ಪಲ್ಟಿ.. Vishwanews24

Featured, ಉಡುಪಿ

ಕಾಪು ಬಿಜೆಪಿ ಕಚೇರಿ ಕೆಳಭಾಗದಲ್ಲಿ ಬಿಜೆಪಿ‌ ಕಾರ್ಯಕರ್ತನ ಬೇಜವಬ್ದಾರಿ ಕಾರು ಪಾರ್ಕಿಂಗ್, ಆಯಾ ತಪ್ಪಿ ರಿಕ್ಷಾ ಪಲ್ಟಿ.

ಕಾಪು: ಇಂದು ಕಾಪು‌ ಬಿಜೆಪಿ ಕಚೇರಿಯಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯುತ್ತಿದ್ದ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಸಾರ್ವಜನಿಕ ರಸ್ತೆಯಲ್ಲಿ ಬೇವಜಬ್ಧಾರಿಯುತವಾಗಿ ಕಾರು ಪಾರ್ಕಿಂಗ್ ಮಾಡಿದ ಕಾರಣ ಆಟೋ‌ರಿಕ್ಷಾವೊಂದು ಆಯಾ ತಪ್ಪಿ ಪಲ್ಟಿಯಾದ ಘಟನೆ ಇಂದು‌ ನಡೆಯಿತು.

ರಿಕ್ಷಾ ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಕಾಪು ಪೋಲೀಸರು ಘಟನಾಸ್ಥಳಕಗಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.