ಕಾಪು ಬಿಲ್ಲವರ ಸಹಾಯಕ ಸಂಘ ದಿನಾಂಕ 26 -12- 2020 ರಂದು ವಾರ್ಷಿಕ ಭಜನಾ ಮಂಗಳೋತ್ಸವ. Vishwanews24

Featured, ಉಡುಪಿ

ಕಾಪು ಬಿಲ್ಲವರ ಸಹಾಯಕ ಸಂಘ ದಿನಾಂಕ 26 -12- 2020 ರಂದು ವಾರ್ಷಿಕ ಭಜನಾ ಮಂಗಳೋತ್ಸವ

ಕಾಪು: ಕಾಪು ಬಿಲ್ಲವರ ಸಹಾಯಕ ಸಂಘ ದಿನಾಂಕ 26 -12- 2020ನೇ ಶನಿವಾರ ಅಪರಾಹ್ನ ಗಂಟೆ 4ರಿಂದ 8 ಗಂಟೆಯವರೆಗೆ ಶ್ರೀ ನಾರಾಯಣಗುರು ಮಂದಿರದಲ್ಲಿ ವಾರ್ಷಿಕ ಭಜನಾ ಮಂಗಳೋತ್ಸವ ಕಾರ್ಯಕ್ರಮ ಹಾಗೂ ರಾತ್ರಿ 8.30 ರಿಂದ ಅನ್ನಪ್ರಸಾದ ಜರಗಲಿರುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.