ಕಾಪು ಮತ ಎಣಿಕೆ ಕೇಂದ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಯಶಸ್ವಿಯಾದ ಕಾಪು ತಹಶಿಲ್ದಾರ್ ಮತ್ತು ತಂಡ-vishwanews24
ಕಾಪು ಮತ ಎಣಿಕೆ ಕೇಂದ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಯಶಸ್ವಿಯಾದ ಕಾಪು ತಹಶಿಲ್ದಾರ್ ಮತ್ತು ತಂಡ.
ಕಾಪು: ಹೊಸದಾಗಿ ಘೋಷಣೆಯಾದ ಕಾಪು ತಾಲೂಕಿನಲ್ಲಿ ಈ ಬಾರಿ ಮೊದಲ ಸಲ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯನ್ನು ಕಾಪು ಉಳಿಯಾರಗೊಳಿಯ ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲಾಗಿದ್ದು
ಮತ ಎಣಿಕೆ ಕೇಂದ್ರವನ್ನು ಕಾಪು ತಹಶಿಲ್ದಾರ್ ಮತ್ತು ತಂಡ ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
