ಕಾಪು ಮೂರನೇ ಮಾರಿಯಮ್ಮನಿಗೆ ರಜತ ಆಯುಧ ಸಮರ್ಪಿಸಿದ ಕೆ.ಪಿ ಶ್ರೀನಿವಾಸ್ ತಂತ್ರಿ : vishwanews24
ಕಾಪು ಮೂರನೇ ಮಾರಿಯಮ್ಮನಿಗೆ ರಜತ ಆಯುಧ ಸಮರ್ಪಿಸಿದ ಕೆ.ಪಿ ಶ್ರೀನಿವಾಸ್ ತಂತ್ರಿ :ವಿಶ್ವನ್ಯೂಸ್೨೪
ಕಾಪು: ಐತಿಹಾಸಿಕ ಹಿನ್ನಲೆಯುಳ್ಳ ಕಾಪು ಶ್ರೀ ಮೂರನೇ ಮಾರಿಯಮ್ಮ ಸನ್ನಿಧಾನದಲ್ಲಿ ನೆಲೆಗೊಂಡಿರುವ ತಾಯಿಗೆ ದೇಗುಲದ ಪ್ರಧಾನ ತಂತ್ರಿಗಳಾದ ಕೆ.ಪಿ ಶ್ರೀನಿವಾಸ ತಂತ್ರಿಗಳು ಸೇವೆಯ ರೂಪದಲ್ಲಿ ರಜತ ಆಯುಧಗಳನ್ನು ಸಮರ್ಪಿಸಿದರು.
ಹೃದಯಾಘಾತ : ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ನಿಧನ – vishwanews24
