ಕಾಪು ರೂಪಮ್ ಸ್ಟೂಡಿಯೋ ಮಾಲಕ ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಛಾಯಗ್ರಾಹಕ ಕಾಪು ಲಕ್ಷ್ಮಣ್ ಸುವರ್ಣ ದೈವಾಧೀನ.

Featured, ಉಡುಪಿ

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಕಾಪು ಲಕ್ಷ್ಮಣ್ ಸುವರ್ಣ ದೈವಾಧೀನ.

ಕಾಪು: ಹಲವಾರು ವರ್ಷಗಳಿಂದ ಕಾಪು ಪರಿಸರದಲ್ಲಿ ಛಾಯಾಗ್ರಹಣ ವೃತ್ತಿಯನ್ನ ಮಾಡುತ್ತಿದ್ದ ಕಾಪು ರೂಪಮ್ ಸ್ಟೂಡಿಯೋ ಮಾಲಕ‌ ಕಾಪು ಲಕ್ಷ್ಮಣ್ ಸುವರ್ಣ ಇಂದು ಅನಾರೋಗ್ಯದಿಂದ ಮೃತಪಟ್ಟರು.
ಪರಿಸರದಲ್ಲಿ ಸದಾ ಜನರೊಂದಿಗೆ ಒಡನಾಟದಲ್ಲಿದ್ದು ಕೊಂಡು ಛಾಯಾಗ್ರಹಣ ವೃತ್ತಿಯನ್ನ ಪರಿಗಣಿಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಲಾಗಿತ್ತು.
ದಿನಪತ್ರಿಕೆಗಳಲ್ಲಿ ಇವರ ಕ್ಲಿಕ್ಕಿಸಿದ್ದ ಛಾಯಾಚಿತ್ರಗಳು ಭಾರಿ ಪ್ರಶಂಸೆಗೆ ಪಾತ್ರವಾಗಿತ್ತು.