ಕಾಪು ಹೊಸಮಾರಿಗುಡಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚಂಡಿಕಾಯಾಗ ಪೂರ್ಣಾಹುತಿ-ಸಾಮೂಹಿಕ ಅನ್ನದಾನ : vishwanews24
ಕಾಪು ಹೊಸಮಾರಿಗುಡಿಯಲ್ಲಿ ಶರನ್ನವರಾತ್ರಿ :ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ
ಚಂಡಿಕಾಯಾಗ ಪೂರ್ಣಾಹುತಿ-ಸಾಮೂಹಿಕ ಅನ್ನದಾನ : ವಿಶ್ವನ್ಯೂಸ್24
ಕಾಪು: ಶ್ರೀ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಸೆಪ್ಟಮಬರ್ 3 ರಂದು ಮೊದಲ್ಗೊಂಡು ದಿನಾಂಕ 12 ಸೆಪ್ಟಂಬರ್‌ವರೆಗೆ ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ಹತ್ತು ದಿನಗಳ ಕಾಲ ವಿವಿಧ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸೆಪ್ಟಂಬರ್ 8 ರಂದು ಚಂಡಿಕಾಯಾಗ ಪೂರ್ಣಾಹುತಿ-ಸಾಮೂಹಿಕ ಅನ್ನದಾನ ಕಾರ್ಯಕ್ರಮಗಳು ಜರಗಲಿದೆ.

