ಕಾಪು ಹೊಸಮಾರಿಗುಡಿ ನವದುರ್ಗೆಯರ ನಾಮಪಠಣೆ ಮಾಡಿದವರ ಹೆಸರು ವಾಟ್ಸಪ್ ಮಾಡಲು ಏಪ್ರಿಲ್ 12 ಕಡೆಯ ದಿನಾಂಕ: ಕೆ.ವಾಸುದೇವ ಶೆಟ್ಟಿ

Featured, ರಾಜ್ಯ ನ್ಯೂಸ್

ಕಾಪು ಹೊಸಮಾರಿಗುಡಿ ನವದುರ್ಗೆಯರ ನಾಮಪಠಣೆ ಮಾಡಿದವರ ಹೆಸರು ವಾಟ್ಸಪ್ ಮಾಡಲು ಏಪ್ರಿಲ್ 12 ಕಡೆಯ ದಿನಾಂಕ: ಕೆ.ವಾಸುದೇವ ಶೆಟ್ಟಿ

ಕಾಪು: ಕೊರೋನಾ ವೈರಸ್ ನಿವಾರಣೆಗಾಗಿ ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ನವದುರ್ಗೆಯರ ನಾಮ ಜಪ ಸಂಕಲ್ಪದಂತೆ ಭಕ್ತರು ಒಂಭತ್ತು ದಿನ ನಾಮ ಜಪ ಮಾಡಿ ದೇಗುಲದ ವಾಟ್ಸಪ್ ನಂಬರಿಗೆ ಅಥವಾ ಇಮೈಲ್ ಮಾಡಬೇಕು, ಬಂದಂತಹ ಹೆಸರನ್ನು ಏಪ್ರಿಲ್ 14 ರಂದು ಮಂಗಳವಾರ ತಾಯಿ ಮಾರಿಯಮ್ಮ ಸನ್ನಿಧಾನಕ್ಕೆ ಪುಷ್ಪಾರ್ಚನೆ ಮಾಡಿ ಅರ್ಪಿಸಲಾಗುತ್ತದೆ.
ಅಂತೆಯೆ ನಾಮ ಜಪ‌ಮಾಡಿದ ಭಕ್ತರ ಹೆಸರನ್ನು ವಾಟ್ಸಪ್ ಅಥಾವ ಇಮೇಲ್ ಮಾಡಲು ಎಪ್ರಿಲ್ 12 ಆದಿತ್ಯವಾರ ಕಡೆಯ ದಿನಾಂಕವಾಗಿದ್ದು ಭಕ್ತರು ಆದಷ್ಟು ತ್ವರಿತವಾಗಿ ಹೆಸರು ಕಳುಹಿಸಿಕೊಡಬೇಕೆಂದು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ತಿಳಿಸಿದ್ದಾರೆ.
ಹೆಸರು ಕಳುಹಿಸಬೇಕಾದ ಇಮೈಲ್ ಐಡಿ:

hosamarigudikaup@gmail.com

ವಾಟ್ಸಪ್ ಸಂಖ್ಯೆ:
9448282459..
9845343799.
9964144593.
9964213358
7899993373