ಕಾಪು: ಕೊರೋನಾ ಸಂಕಷ್ಟ ಸಂದರ್ಭಗಳನ್ನರಿತು ತಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಮೊದಲ ಹಂತದ ಅಕ್ಕಿ ಸಮೇತ ಪಡಿತರ ಕಿಟ್ ವಿತರಿಸಿದರು.
ದುಡಿಯುವ ನೂರಾರು ಕೈಗಳಿಂದಾಗಿ ಸಂಸ್ಥೆ ಬೆಳೆಯಲು ಸಾದ್ಯ,ಕೊರೋನಾ ಲಾಕ್-ಡೌನ್ ಕಾರಣದಿಂದ ಪ್ರಸ್ತುತ ಎರಡು ವರ್ಷದಿಂದ ಹೋಟೆಲ್ ಉದ್ಯ ಅವನತಿಯ ಹಾದಿ ಹಿಡಿಯುತ್ತಿದ್ದರು ತಮ್ಮ ಸಂಸ್ಥೆಯಲ್ಲಿ ದುಡಿಯುವ ಸಿಬ್ಬಂದಿಗಳ ಜತೆ ನಿಲ್ಲುವುದು ಮಾಲಕರಾದವರ ಕರ್ತವ್ಯ ಹಾಗೂ ಧರ್ಮ ಹೀಗಾಗಿ ಅನುಕೂಲವಾಗುವಂತೆ ಪಡಿತರ ಕಿಟ್ ವಿತರಿಸಿ ಸಹಕಾರ ಮಾಡಲಾಗಿದೆ ಎಂದು ಸಂಸ್ಥೆಯ ಮಾಲಕರಾದ ಸಂತೋಷ ಶೆಟ್ಟಿ ಕಳತ್ತೂರು ತಿಳಿಸಿದರು.
ಕಳೆದ ಕೊರೋನಾ ಸಮಯದಲ್ಲಿ ಪೋಲಿಸ್ ಹಾಗೂ ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈಸರ್,ಹ್ಯಾಂಡ್ ಗ್ಲೌಸ್ ನೀಡಿ ಸಹಕರಿಸಿದ್ದರು.
ಈ ಸಂಧರ್ಭದಲ್ಲಿ ಮಾಲಕರಾದ ನಿತ್ಯಾನಂದ ಆರ್ ಶೆಟ್ಟಿ ಕಳತ್ತೂರು, ಸಂಸ್ಥೆಯ ಮ್ಯಾನೇಜರ್ ನವಿನ್,ವಿನಯ್ ಉಪಸ್ಥಿತರಿದ್ದರು.
ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…
ಉಡುಪಿ ಜಿಲ್ಲೆಯಾದ್ಯಂತ ಎಎನ್ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…
ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್ಕೌಂಟರ್ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…
ಉಡುಪಿ : ಜು. 10 ರಂದು ನೇರ ಸಂದರ್ಶನ ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ್ಸ್ ಬಿಲ್ಡಿಂಗ್s…