ಕಾಪು TO ಮಿಡ್ಲ್ಯಾಂಡ್ ಗೆ ಬೈಕ್ ನಲ್ಲಿ ಹೊರಟ ಕಾಪುವಿನ ಯುವಕರು.
ಕಾಪು: ಕಳೆದ ಮೂರು ವರ್ಷಗಳಿಂದ ಬೈಕ್ ನಲ್ಲಿ ದೇಶ ಪರ್ಯಟನೆ ಹೊರಡುತ್ತೀರುವ ಯುವಕರ ತಂಡ ಈ ಬಾರಿಯ ಪಯಣ ಮಿಡ್ಲ್ಯಾಂಡ್ ಕಡೆ ಹೊರಟಿದೆ.
ಕಾಪುವಿನ ಸಚಿನ್ ಶೆಟ್ಟಿ, ದಿನೇಶ್ ಕೋಟ್ಯಾನ್, ಮೂಡಬಿದಿರೆಯ ರವಿ ಆಚಾರ್ಯ ಪರ್ಯಟನೆ ಹೊರಟಿರುವ ಯುವಕರು.
ಸುಮಾರು 45 ದಿನಗಳ ಪ್ರವಾಸ ಇದಾಗಿದ್ದು ಒಟ್ಟು 2 ಲಕ್ಷದವರೆಗೆ ಖರ್ಚೆ ವೆಚ್ಚ ಅಂದಾಜಿಸಲಾಗಿದೆ.
ಈ ಬಗ್ಗೆ ರೈಡರ್ ಸಚಿನ್ ಶೆಟ್ಟಿ ಮಾತಾಡಿ” ವಿವಿಧ ರಾಜ್ಯದ ಆಚಾರ ವಿಚಾರ ಆಹಾರ ಶೈಲಿ ಮತ್ತು ಸಾಂಸ್ಕೃತಿಕ ಸಾಂಪ್ರದಾಯಿಕ ಚಟುವಟಿಕೆಗಳ ಅಧ್ಯಯನ ಚಿತ್ರಿಕರಣದ ಉದ್ದೇಶ ಇದಾಗಿದೆ,ಮತ್ತು ಯುವಕರು ಸಂಚಾರಿ ಕಾನೂನು ನಿಯಮಗಳನ್ನು ಎಲ್ಲಾರೂ ಪಾಲಿಸಿಕೊಂಡು ಬರಬೇಕು ಅಂದು ಅಭಿಪ್ರಾಯ ಪಟ್ಟರು.
ಇಂದು ಬೆಳಗ್ಗೆ ಕಾಪು ಹೊಸ ಮಾರಿಯಮ್ಮ ದೇವಸ್ಥಾನದಿಂದ ಕಾಪುವಿನ ಪೋಲಿಸ್ ವೃತ್ತ ನೀರಿಕ್ಷಕರಾದ ಮಹೇಶ್ ಪ್ರಸಾದ್ ಅವರು ಪಯಣಕ್ಕೆ ಚಾಲನೆ ನೀಡಿ,ಸಂಚಾರಿ ನಿಯಮಗಳನ್ನು ಮೀರದಂತೆ ಕಿವಿಮಾತು ಹೇಳಿ ಹಾರೈಸಿದರು.
ಯುವಕರ ತಂಡಕ್ಕೆ ಜಿಲ್ಲೆಯ ವಿವಿಧ ಭಾಗದ ಅಭಿಮಾನಿಗಳು, ವಿವಿಧ ಸಂಘಟನೆಯ ಕಾರ್ಯಕರ್ತರು, ರಾಜಕೀಯ ಮುಖಂಡರು,ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…