ಕಾರು ಬೇಕಾದವರು ವಿಕ್ಕಿ ಮೊಬೈಲ್‍ನಲ್ಲಿ ಫೋನ್ ಕೊಳ್ಳಿ

Featured, ಉಡುಪಿ

ಕಾರು ಬೇಕಾದವರು ವಿಕ್ಕಿ ಮೊಬೈಲ್‍ನಲ್ಲಿ ಫೋನ್ ಕೊಳ್ಳಿ

ಉಡುಪಿ: ರಾಜ್ಯದ ಪ್ರತಿಷ್ಠಿತ ಮೊಬೈಲ್ ಮಳಿಗೆಗಳಲ್ಲಿ ಒಂದಾದ ಉಡುಪಿ ವಿಕ್ಕಿ ಮೊಬೈಲ್ ಸಂಸ್ಥೆ ತನ್ನ ವಿಕ್ಕಿ ಮೊಬೈಲೋತ್ಸವದ ಅಂಗವಾಗಿ ಗ್ರಾಹಕರಿಗೆ ದಿನಕ್ಕೊಂದು ಆಫರ್ ನೀಡುತ್ತಿದೆ.
ಗ್ರಾಹಕರ ಸೇವೆಯಲ್ಲಿ ಅತ್ಯುನ್ನತ ಮಟ್ಟದಲ್ಲಿರು ವಿಕ್ಕಿ ಸಂಸ್ಥೆಯು ಈ ಭಾರಿ ಹೊಸ ಯೋಜನೆಯೊಂದಿಗೆ ಮಾರುಕಟ್ಟೆ ದಾಪುಗಾಲನ್ನ ಇಡುತ್ತಿದ್ದು ಗ್ರಾಹಕರಿಂದ ಗ್ರಾಹಕರಿಗಾಗಿ ಗ್ರಾಹಕರಿಗೋಸ್ಕರ ಮೊಬೈಲ್ ಫೋನ್ ಖರೀದಿ ಮೇಲೆ ಅದೃಷ್ಟ ಕೂಪನ್ ಮುಖಾಂತರ ಕಾರ್ ಮತ್ತು ವಿದೇಶ ಪ್ರಯಾಣದ ಆಫರ್ ನೀಡುತ್ತಿದೆ.
ಎಲ್ಲಾ ಬ್ರ್ಯಾಂಡ್‍ಗಳ ಮೊಬೈಲ್ ಫೋನ್‍ಗಳು ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದ್ದು, ಪ್ರತಿ ದಿನ ಮೊಬೈಲ್ ಗೆಲ್ಲುವ ಅವಕಾಶವನ್ನ ಕೂಡ ನೀಡುತ್ತಿರುವ ಜಿಲ್ಲೆಯ ಏಕೈಕ ಮೊಬೈಲ್ ಮಳಿಗೆ ಇದಾಗಿದೆ.
ಉಡುಪಿಯ ಕಿದಿಯೂರು ಹೋಟೆಲ್ ಮುಂಭಾಗದಲ್ಲಿ ಕಾರ್ಯಚರಿಸುತ್ತಿರುವ ವಿಕ್ಕಿ ಮೊಬೈಲ್ ರಾಜಕೀಯ ಮುಖಂಡರು,ಸಿನಿಮಾ ನಟ ನಟಿಯರು ಮೊಬೈಲ್ ಕೊಳ್ಳುವ ಮಳಿಗೆಯಾಗಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.
ಸಂಪರ್ಕ: 9886834279