ಕಾರ್ಕಳ : ನಿಟ್ಟೆ ಗ್ರಾ. ಪಂ. ಉಪ ಚುನಾವಣೆ – ಬಿಜೆಪಿ ಅಭ್ಯರ್ಥಿ ಜ್ಯೋತಿ ರೀನಾ ಡಿ’ಸೋಜಾ ಗೆಲುವು – vishwanews24

Featured, ಉಡುಪಿ

ಕಾರ್ಕಳ : ನಿಟ್ಟೆ ಗ್ರಾಮ ಪಂಚಾಯತ್ ಉಪ ಚುನಾವಣೆ – ಬಿಜೆಪಿ ಅಭ್ಯರ್ಥಿ ಜ್ಯೋತಿ ರೀನಾ ಡಿ’ಸೋಜಾ ಗೆಲುವು

ಕಾರ್ಕಳ : ಕಾರ್ಕಳ ತಾಲೂಕಿನ ನಿಟ್ಟೆ, ಗ್ರಾ. ಪಂ.ನ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜ್ಯೋತಿ ರೀನಾ ಡಿ’ಸೋಜಾ 124 ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ.

ನಿಟ್ಟೆ ಪಂಚಾಯತ್‌ನಲ್ಲಿ (ಸಾಮಾನ್ಯ ಮಹಿಳೆ ಮೀಸಲಾತಿ) 1 ಸದಸ್ಯ ಸ್ಥಾನ ಖಾಲಿಯಿದ್ದು, ಬಿಜೆಪಿಯಿಂದ ಜೋತಿ ರೀನಾ ಡಿ’ಸೋಜಾ ಹಾಗೂ ಕಾಂಗ್ರೆಸ್‌ನಿಂದ ಲಿನೆಟ್ ಮರೀನಾ ಡಿ’ಸೋಜಾ ಸ್ಪರ್ಧಿಸಿದ್ದರು. ಇವರಲ್ಲಿ ಜ್ಯೋತಿ ರೀನಾ ಡಿ’ಸೋಜಾ 352 ಮತ ಪಡೆದಿದ್ದರೆ, ಲಿನೆಟ್ ಮರೀನಾ ಡಿಸೋಜಾ 228 ಮತ ಪಡೆದಿದ್ದಾರೆ.

ಕಾರ್ಕಳ: ಈದು ಗ್ರಾಮ ಪಂಚಾಯತ್‌ ಉಪಚುನಾವಣೆ – ಬಿಜೆಪಿ ಅಭ್ಯರ್ಥಿ ಜಯಂತಿ ಜಯಭೇರಿ – vishwanews24

Leave a Reply