ಕಾರ್ಕಳ : 100 ಹಾಸಿಗೆಗಳ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ ನವೆಂಬರ್ 12 ರಂದು ಉದ್ಘಾಟನಾ ಸಮಾರಂಭ-Vishwanews24
ಕಾರ್ಕಳ : ಕಾರ್ಕಳ ತಾಲೂಕಿನ ಜನಮೆಚ್ಚುಗೆ ಪಡೆದ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಅವರ ಕನಸಿನ ಕೂಸಾದ ಕಾರ್ಕಳದ ಸರಕಾರಿ ಆಸ್ಪತ್ರೆ ಸುಸಜ್ಜಿತವಾಗಿ ನವೀಕರಣಗೊಂಡು ಸರ್ವರೀತಿಯ ಸೌಲಭ್ಯಗಳ ಮುಖಾಂತರ 100 ಹಾಸಿಗೆಗಳ ನೂತನ ಆಸ್ಪತ್ರೆ ಜನತೆಯ ಸೇವೆಗಾಗಿ ಇದೇ ಬರುವ ನವೆಂಬರ್ 12 ರಂದು ಲೋಕಾರ್ಪಣೆ ಗೊಳ್ಳಲಿರುವುದು.
ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಹಾರ್ದಿಕವಾದ ಸುಸ್ವಾಗತ….

